ನಮೂನೆ ಜಿಎಸ್ಟಿ ಡಿಆರ್ಸಿ-14 (ನಿಯಮ 145(2) ನೋಡಿ) ಮೂರನೇ ವ್ಯಕ್ತಿಗೆ ನೀಡಲಾಗುವ ಸಂದಾಯದ ಪ್ರಮಾಣಪತ್ರ
ಉಲ್ಲೇಖ ಸಂಖ್ಯೆ:……………………………ದಿನಾಂಕ……………… ಹೊಂದಿರುವಜಿಎಸ್ಟಿ ನಮೂನೆ-ಡಿಆರ್ಸಿ-13 ರಲ್ಲಿ ನಿಮಗೆ ನೀಡಲಾದ ಸೂಚನಾಪತ್ರಕ್ಕೆ ಪ್ರತಿಕ್ರಿಯೆಯಾಗಿನೀವು …………………………………………ರೂಗಳಮೊತ್ತವನ್ನು ಈ ಕೆಳಕಂಡ ಬಾಕಿದಾರನಿಗಾಗಿ ಸಂದಾಯ ಮಾಡುವುದರ ಮೂಲಕ ನಿಮ್ಮ ಬಾಧ್ಯತೆಯನ್ನು ವಿಮೋಚನೆ ಮಾಡಿರುತ್ತೀರಿ. ಜಿಎಸ್ಟಿಐಎನ್ ಹೆಸರು: ತಗಾದೆ ಆದೇಶ ಸಂಖ್ಯೆ…………………………………………… ದಿನಾಂಕ ವಸೂಲಾತಿ ಉಲ್ಲೇಖ ಸಂಖ್ಯೆ…………………………………… ದಿನಾಂಕ ಅವಧಿ:
ಪ್ರಮಾಣಪತ್ರದಲ್ಲಿ ನಿರ್ದಿಷ್ಟಪಡಿಸಿದ ಮೊತ್ತದಷ್ಟರಮಟ್ಟಿಗೆ, ಮೇಲೆ ನಮೂದಿಸಿರುವ ಬಾಕಿದಾರನಿಗೆ ನಿಮ್ಮ ಬಾಧ್ಯತೆಯು ನ್ಯಾಯಸಮ್ಮತ ಮತ್ತು ಪರ್ಯಾಪ್ತ ವಿಮೋಚನೆಯಾಗಿರುತ್ತದೆ ಎನ್ನುವುದನ್ನು ಈ ಪ್ರಮಾಣಪತ್ರವು ಸಂಸ್ಥಾಪಿಸುತ್ತದೆ.
ಸ್ಥಳ: ಸಹಿ
ದಿನಾಂಕ:
ದಿನಾಂಕ: ಹೆಸರು
ಪದನಾಮ