ನಮೂನೆ ಜಿ.ಎಸ್.ಟಿ. ಡಿ.ಆರ್.ಸಿ.-18 [ನಿಯಮ 155ನೋಡಿ]
ಇವರಿಗೆ
ಜಿಲ್ಲಾಧಿಕಾರಿಗಳ ಹೆಸರು & ವಿಳಾಸ
............................................................... ತಗಾದೆ ಆದೇಶ ಸಂಖ್ಯೆ : ದಿನಾಂಕ : ವಸೂಲಾತಿಯ ಉಲ್ಲೇಖದ ಸಂಖ್ಯೆ : ದಿನಾಂಕ :
ಅವಧಿ :
ದಿನಾಂಕ :
ದಿನಾಂಕ :
ಪ್ರಕರಣ 79ರ ಉಪಪ್ರಕರಣ (1) ಖಂಡ (ಇ)ಯ ಅಡಿಯಲ್ಲಿನ ಹರಾಜು ಪ್ರಮಾಣ ಪತ್ರ
..........................................................ಆದ ನಾನು ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ, <<ಎಸ್ಜಿಎಸ್ಟಿ/ಯುಟಿಜಿಎಸ್ಟಿ./ಸಿಜಿಎಸ್ಟಿ/ಐಜಿಎಸ್ಟಿ/ಉಪಕರ>>ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಮೊತ್ತ........................................ ರೂಗಳನ್ನು ಜಿ.ಎಸ್.ಟಿ.ಎನ್.ಸಂಖ್ಯೆ : ......................................... ಹೊಂದಿರುವಮೆ: ............................ ಇವರಿಂದ ತಗಾದೆ ಮಾಡಲಾಗಿದ್ದು, ಅವರು ಸಂದಾಯ ಮಾಡಬೇಕಿರುತ್ತದೆ. ಆದರೆ ಸದರಿ ಮೊತ್ತವನ್ನು ಸಂದಾಯ ಮಾಡಿರುವುದಿಲ್ಲ ಹಾಗೂ ಅಧಿನಿಯಮದ ಅಡಿಯಲ್ಲಿ ಉಪಬಂಧಿಸಿರುವವಿಧಾನದಲ್ಲಿ ಸದರಿ ಬಾಕಿದಾರರಿಂದ ವಸೂಲಾತಿ ಮಾಡಲಾಗದು.
<<ತಗಾದೆ ವಿವರಗಳು>>
ಸದರಿ ಜಿಎಸ್ಟಿಐಎನ್ ಹೊಂದಿರುವ ವ್ಯಕ್ತಿಯು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸ್ವತ್ತನ್ನು ಹೊಂದಿರುತ್ತಾನೆ/ವಾಸಿಸುತ್ತಾನೆ/ವ್ಯವಹಾರವನ್ನು ನಡೆಸುತ್ತಿದ್ದಾನೆ, ಅದರ ವಿವರಗಳನ್ನು ಕೆಳಕಂಡಂತೆ ನೀಡಲಾಗಿದೆ.
<<ವಿವರಣೆ>>
ಸದರಿ ಬಾಕಿದಾರನಿಂದ ಬಾಕಿ ಇರುವ ಒಟ್ಟು..................................... ರೂಗಳ ಮೊತ್ತವನ್ನು ಭೂ-ಕಂದಾಯದ ಹಿಂಬಾಕಿ ಎಂಬಂತೆವಸೂಲು ಮಾಡಲು ತ್ವರಿತ ಕ್ರಮಕೈಗೊಳ್ಳುವಂತೆ ತಮ್ಮನ್ನು ಕೋರಲಾಗಿದೆ.
ಸಹಿ
ಸ್ಥಳ : ಸಹಿ : ದಿನಾಂಕ : ಹೆಸರು :
@ ದಿನಾಂಕ ;
ಹೆಸರು ;
ಪದನಾಮ :