ನಮೂನೆ ಜಿಎಸ್ಟಿ ಇಡಬ್ಲ್ಯೂಬಿ-03 (ನಿಯಮ 138ಸಿಯನ್ನು ನೋಡಿ) ಪರಿಶೀಲನಾ ವರದಿ
| ಭಾಗ-ಎ |
| ಅಧಿಕಾರಿಯ ಹೆಸರು | |
| ತಪಾಸಣಾ ಸ್ಥಳ | |
| ತಪಾಸಣೆಯ ಸಮಯ | |
| ವಾಹನ ಸಂಖ್ಯೆ | |
| ಇ-ವೇ ಬಿಲ್ ಸಂಖ್ಯೆ | |
| ಬೆಲೆಪಟ್ಟಿ ಅಥವಾ ಚಲನ್ ಅಥವಾ ಬಿಲ್ ದಿನಾಂಕ | |
| ಬೆಲೆಪಟ್ಟಿ ಅಥವಾ ಚಲನ್ ಅಥವಾ ಬಿಲ್ ಸಂಖ್ಯೆ | |
| ವಾಹನದ ಪ್ರಭಾರದಲ್ಲಿರುವ ವ್ಯಕ್ತಿಯ ಹೆಸರು | |
| ಸರಕುಗಳ ವಿವರಣೆ | |
| ಸರಕುಗಳ ಘೋಷಿತ ಪ್ರಮಾಣ | |
| ಸರಕುಗಳ ಘೋಷಿತ ಮೌಲ್ಯ | |
| ನ್ಯೂನತೆಯ ಸಂಕ್ಷಿಪ್ತ ವಿವರಣೆ | |
| ಸರಕುಗಳನ್ನು ತಡೆಹಿಡಿಯಲಾಗಿದೆಯೇ? | |
| ಇಲ್ಲದಿದ್ದಲ್ಲಿ, ವಾಹನವನ್ನು ಬಿಡುಗಡೆ ಮಾಡಿದ ದಿನಾಂಕ ಮತ್ತು ಸಮಯ | |
| ಭಾಗ-ಬಿ | |
| ಸರಕುಗಳ ನೈಜವಾದ ಪ್ರಮಾಣ | |
| ಸರಕುಗಳ ನೈಜವಾದ ಮೌಲ್ಯ | |
| ಸಂದಾಯ ಮಾಡಬೇಕಾದ ತೆರಿಗೆ | |
| ಏಕೀಕೃತ ತೆರಿಗೆ | |
| ಕೇಂದ್ರ ತೆರಿಗೆ | |
| ರಾಜ್ಯ ಅಥವಾ ಕೇಂ.ಪ್ರ. ತೆರಿಗೆ | |
| ಉಪಕರ | |
| ಭಾಗ-ಎ |
| ಸಂದಾಯ ಮಾಡಬೇಕಾದ ದಂಡ | |
| ಏಕೀಕೃತ ತೆರಿಗೆ | |
| ಕೇಂದ್ರ ತೆರಿಗೆ | |
| ರಾಜ್ಯ ಅಥವಾ ಕೇಂ.ಪ್ರ. ತೆರಿಗೆ | |
| ಉಪಕರ | |
| ಸೂಚನಾಪತ್ರದ ವಿವರಗಳು | |
| ದಿನಾಂಕ | |
| ಸಂಖ್ಯೆ | |
| ನಿರ್ಣಯಗಳ ಸಾರಾಂಶ | |