ನಮೂನೆ ಜಿ.ಎಸ್ಟಿ. ಡಿಆರ್ಸಿ-22
(ನಿಯಮ-159(1) ನೋಡಿ)
ಉಲ್ಲೇಖ ಸಂಖ್ಯೆ- _
ದಿನಾಂಕ:-
ಉಲ್ಲೇಖ ಸಂಖ್ಯೆ:- ದಿನಾಂಕ:-
ಇವರಿಗೆ,
ಹೆಸರು
ವಿಳಾಸ
(ಬ್ಯಾಂಕ್/ಅಂಚೆ ಕಛೇರಿ/ಹಣಕಾಸು ಸಂಸ್ಥೆ/ಸ್ಥಿರ ಸ್ವತ್ತಿನ ನೋಂದಣಿ ಪ್ರಾಧಿಕಾರ)
ಪ್ರಕರಣ 83 ರಡಿಯಲ್ಲಿ ಸ್ವತ್ತಿನ ತಾತ್ಕಾಲಿಕ ಜಫ್ತಿ
ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ ಮೆ|| (ಹೆಸರು) ಇವರು ತಮ್ಮ ವ್ಯವಹಾರದ ಪ್ರಧಾನ ಸ್ಥಳವನ್ನು (ವಿಳಾಸ) ಇಲ್ಲಿ ಹೊಂದಿದ್ದು, ನೋಂದಣಿ ಸಂಖ್ಯೆ: (ಜಿಎಸ್ಟಿಐಎನ್/ಐಡಿ), ಪ್ಯಾನ್---------- ಹೊಂದಿರುವ ಇವರು<<ಎಸ್ಜಿಎಸ್ಟಿಸಿಜಿಎಸ್ಟಿ>>ಯ ಅಡಿಯಲ್ಲಿ ನೋಂದಾಯಿತ ತೆರಿಗೆದಾಯಕ ವ್ಯಕ್ತಿಯಾಗಿರುತ್ತಾರೆ. ಸದರಿ ವ್ಯಕ್ತಿಯಿಂದ ಬಾಕಿಯಿರುವ ತೆರಿಗೆ ಅಥವಾ ಇತರೇ ಬಾಕಿಗಳನ್ನು ನಿರ್ಧರಿಸುವುದಕ್ಕಾಗಿ ಸದರಿ ಅಧಿನಿಯಮದ ಪ್ರಕರಣ <<--->>ರ ಅಡಿಯಲ್ಲಿ ಮೇಲೆ ಹೇಳಲಾದ ತೆರಿಗೆದಾಯಕ ವ್ಯಕ್ತಿಯ ವಿರುದ್ಧ ನಡಾವಳಿಗಳನ್ನು ಆರಂಭಿಸಲಾಗಿದೆ. ಇಲಾಖೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಸದರಿ ವ್ಯಕ್ತಿಯು
ನಿಮ್ಮ <<(ಬ್ಯಾಂಕ್/ಅಂಚೆ ಕಛೇರಿ/ಹಣಕಾಸು ಸಂಸ್ಥೆ>>ಯಲ್ಲಿ <<ಉಳಿತಾಯ/ಚಾಲ್ತಿ/ಎಫ್ಡಿ/ಆರ್ಡಿ/ಠೇವಣಿ/>> ಖಾತೆಯಲ್ಲಿ <<ಖಾತೆ ಸಂ.>>ಯನ್ನು ಹೊಂದಿದ್ದಾನೆ;
ಅಥವಾ
<<ಸ್ವತ್ತಿನ ಐಡಿ ಮತ್ತು ಸ್ಥಳ>>ದಲ್ಲಿ ಸ್ವತ್ತು ಇರುವುದು, ನನ್ನ ಗಮನಕ್ಕೆ ಬಂದಿರುತ್ತದೆ.
ರಾಜ್ಯಸ್ವದಹಿತಾಸಕ್ತಿಯನ್ನು ಸಂರಕ್ಷಿಸುವುದಕ್ಕಾಗಿ ಮತ್ತು ಪ್ರಕರಣ 83ರ ಅಡಿಯಲ್ಲಿ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಶ್ರೀ_ (ಹೆಸರು) (ಪದನಾಮ) ಆದ ನಾನು ಈ ಮೂಲಕ ಮೇಲೆ ಹೇಳಲಾದ ಖಾತೆ/ಸ್ವತ್ತನ್ನು ತಾತ್ಕಾಲಿಕವಾಗಿ ಜಪ್ತಿಮಾಡಿರುತ್ತೇನೆ.
ಈ ಇಲಾಖೆಯ ಪೂರ್ವಾನುಮತಿಯಿಲ್ಲದೇ ಸದರಿ ಖಾತೆಯಿಂದ ಅಥವಾ ಮೇಲೆ ಹೇಳಿದ ವ್ಯಕ್ತಿಯು ಅದೇ ಪ್ಯಾನ್ನಿಂದ ನಿರ್ವಹಿಸುತ್ತಿರುವ ಯಾವುದೇ ಇತರೇ ಖಾತೆಯಿಂದ ಖರ್ಚನ್ನು ಹಾಕಲು ಅನುಮತಿ ನೀಡತಕ್ಕದ್ದಲ್ಲ.
ಅಥವಾ
ಇಲಾಖೆಯ ಪೂರ್ವಾನುಮತಿಯಿಲ್ಲದೇ ಮೇಲೆ ನಮೂದಿಸಲಾದ ಸ್ವತ್ತನ್ನು ವಿಲೇವಾರಿ ಮಾಡಲು ಅನುಮತಿ ನೀಡತಕ್ಕದ್ದಲ್ಲ.
ಸಹಿ :-
ಹೆಸರು :-
ಪದನಾಮ :-
ಪ್ರತಿಯನ್ನು: ಇವರಿಗೆ