ನಮೂನೆ ಜಿಎಸ್ಟಿ ಸಿಪಿಡಿ-01 (ನಿಯಮ-162(1)ನ್ನು ನೋಡಿ)
ಅಪರಾಧಗಳನ್ನು ರಾಜಿ ಮಾಡಿಕೊಳ್ಳಲು ಅರ್ಜಿ
| 1 | ಜಿಎಸ್ಟಿಐಎನ್/ತಾತ್ಕಾಲಿಕ ಗುರುತಿನ ಸಂಖ್ಯೆ | |
| 2 | ಅರ್ಜಿದಾರನ ಹೆಸರು | |
| 3 | ವಿಳಾಸ | |
| 4 | ಅಧಿನಿಯಮದ ಯಾವ ಉಪಬಂಧಗಳ ಉಲ್ಲಂಘನೆಗಾಗಿ ಕ್ರಮ ಜಾರಿಗೊಳಿಸಲಾಗುತ್ತಿದೆ ಅಥವಾ ಜಾರಿಗೊಳಿಸಲು ಉದ್ದೇಶಿಸಲಾಗಿದೆ. | |
| 5 | ನ್ಯಾಯನಿರ್ಣಯದ ಆದೇಶ/ನೋಟಿಸಿನ ವಿವರಗಳು | |
| ಸಂಖ್ಯೆ | ||
| ದಿನಾಂಕ | ||
| ತೆರಿಗೆ | ||
| ಬಡ್ಡಿ | ||
| ಡಂಡ | ||
| ಜುಲ್ಮಾನೆ ಯಾವುದಾದರೂ ಇದ್ದರೆ | ||
| 6 | ಹೊರಿಸಿದ ಅಪರಾಧ/ಅಪರಾಧಗಳ ಸಂಕ್ಷಿಪ್ತ ಮಾಹಿತಿ | |
| 7 | ಇದು ಈ ಅಧಿನಿಯಮದ ಅಡಿಯಲ್ಲಿನ ಮೊದಲ ಅಪರಾಧ ಪ್ರಕರಣವೇ? | |
| 8 | 7ರಲ್ಲಿನ ಉತ್ತರ ಋಣಾತ್ಮಕವಾದರೆ, ಹಿಂದಿನ ಪ್ರಕರಣಗಳ ವಿವರ | |
| 9 | ಇದೇ ಅಪರಾಧಕ್ಕೆ ಅಥವಾ ಇತರೆ ಯಾವುದೇ ಅಪರಾಧಕ್ಕೆ ಇತರೆ ಕಾನೂನಿನಡಿ ಈಗಾಗಲೇ ನಡಾವಳಿಗಳನ್ನು ಜಾರಿಗೊಳಿಸಲಾಗಿದೆಯೇ? | |
| 10 | ಈ ಮೇಲಿನ 9ಕ್ಕೆ ಉತ್ತರ ಹೌದಾಗಿದ್ದರೆ ತತ್ಸಂಬಂಧಿತ ವಿವರಗಳು |
ಘೋಷಣೆ
- ಆಯುಕ್ತರು ನಿಗದಿಗೊಳಿಸಬಹುದಾದ ರಾಜೀಹಣವನ್ನು ನಾನು ಸಂದಾಯ ಮಾಡುತ್ತೇನೆ. 2. ಈ ಅಧಿನಿಯಮದ ಅಡಿಯಲ್ಲಿ ನಾನು ಎಸಗಿದ ಅಪರಾಧವನ್ನು ರಾಜೀ ಮಾಡಿಕೊಳ್ಳುವುದು ನನಗಿರುವ ಹಕ್ಕು ಎನ್ನುವುದನ್ನು ನಾನು ಕ್ಲೇಮು ಮಾಡುವುದಿಲ್ಲ ಎಂದು ತಿಳಿದಿರುತ್ತೇನೆ.
ಅರ್ಜಿದಾರನ ಸಹಿ :
ಹೆಸರು : ಅರ್ಜಿದಾರನ ಸಹಿ :