ನಮೂನೆ ಜಿಎಸ್ಟಿ ಐಎನ್ವಿ-01
(ನಿಯಮ 138ಎಯನ್ನು ನೋಡಿ) ಬೆಲೆಪಟ್ಟಿ ಉಲ್ಲೇಖ ಸಂಖ್ಯೆಯನ್ನು ಸೃಷ್ಟಿಸುವುದು
| ಐಆರ್ಎನ್: | ದಿನಾಂಕ: | |||||
| ಪೂರೈಕೆದಾರನ ವಿವರಗಳು | ||||||
| ಜಿಎಸ್ಟಿಐಎನ್ | ||||||
| ಕಾನೂನು ಸಮ್ಮತ ಹೆಸರು | ||||||
| ವ್ಯಾಪಾರದ ಹೆಸರು, ಯಾವುದಾದರೂ ಇದ್ದರೆ | ||||||
| ವಿಳಾಸ: | ||||||
| ಬೆಲೆಪಟ್ಟಿಯ ಕ್ರಮ ಸಂ. | ||||||
| ಬೆಲೆಪಟ್ಟಿಯ ದಿನಾಂಕ | ||||||
| ಸ್ವೀಕರಿಸುವವನ ವಿವರಗಳು (ಬಿಲ್ ಮಾಡಿರುವವನಿಗೆ) | ರವಾನೆ ಸ್ವೀಕರಿಸುವವನ ವಿವರಗಳು (ಶಿಪ್ ಮಾಡಿರುವವನಿಗೆ) | |||||
| ಜಿಎಸ್ಟಿಎನ್ ಅಥವಾ ಯುವ್ಐಎನ್, ಲಭ್ಯವಿದ್ದರೆ | ||||||
| ಹೆಸರು | ||||||
| ವಿಳಾಸ | ||||||
| ರಾಜ್ಯ (ಹೆಸರು ಮತ್ತು ಕೋಡ್) | ||||||
| ಪೂರೈಕೆಯ ವಿಧ | ||||||
| ಬಿ ಯಿಂದ ಬಿಗೆ ಪೂರೈಕೆ | ||||||
| ಬಿಯಿಂದ ಸಿಗೆ ಪೂರೈಕೆ | ||||||
| ಹಿಮ್ಮುಖ ವಿಧಿಸುವಿಕೆಯನ್ನು ಆಕರ್ಷಿಸುತ್ತದೆ | ||||||||||||||||||||
| ಟಿಸಿಎಸ್ನ್ನು ವಿಧಿಸುವಿಕೆಯನ್ನು ಆಕರ್ಷಿಸಿತ್ತದೆ | ನಿರ್ವಾಹಕನ ಜಿಎಸ್ಟಿಎನ್ | |||||||||||||||||||
| ಟಿಡಿಎಸ್ನ್ನು ವಿಧಿಸುವಿಕೆಯನ್ನು ಆಕರ್ಷಿಸಿತ್ತದೆ | ಟಿಡಿಎಸ್ ಪ್ರಾಧಿಕಾರದ ಜಿಎಸ್ಟಿಎನ್ | |||||||||||||||||||
| ರಫ್ತು | ||||||||||||||||||||
| ಎಸ್ಇಝಡ್ಗೆ ಪೂರೈಕೆ ಮಾಡಲಾಗಿದೆ | ||||||||||||||||||||
| ಪರಿಭಾವಿತ ರಫ್ತು | ||||||||||||||||||||
| ಹಿಮ್ಮುಖ ವಿಧಿಸುವಿಕೆಯನ್ನು ಆಕರ್ಷಿಸುತ್ತದೆ | ||||||||||||||||||||
| ಕ್ರ. ಸಂ | ಸರಕುಗಳ ವಿವರಣೆ | ಹೆಚ್ಎ ಸ್ಎನ್ | ಪ್ರಮಾಣ | ಘಟ ಕ | ಬೆಲೆ (ಪ್ರ ತಿ ಘ ಟಕ ಕ್ಕೆ) | ಒಟ್ಟು ಮೌ ಲ್ಯ | ಸೋಡಿ, ಯಾವು ದಾದರು ಇದ್ದರೆ | ತೆರಿಗೆದಾ ಯಕ ಮೌಲ್ಯ | ಕೇಂದ್ರ ತೆರಿಗೆ | ರಾಜ್ಯ ಅಥವಾ ಕೇಂ.ಪ್ರ. ತೆರಿಗೆ | ಏಕೀಕೃತ ತೆರಿಗೆ | ಉಪಕರ | ||||||||
| ದ ರ | ಮೊ ತ್ತ | ದ ರ | ಮೊ ತ್ತ | ದ ರ | ಮೊ ತ್ತ | ದ ರ | ಮೊ ತ್ತ | |||||||||||||
| ಹಿಮ್ಮುಖ ವಿಧಿಸುವಿಕೆಯನ್ನು ಆಕರ್ಷಿಸುತ್ತದೆ | ||||||||||||||||||||
| ಸಾಗಾಣಿಕೆ ವೆಚ್ಚ | ||||||||||||||||||||
| ವಿಮೆ | ||||||||||||||||||||
| ಪ್ಯಾಕಿಂಗ್ ಮತ್ತು ರವಾನೆ ಚಾರ್ಜುಗಳು ಇತ್ಯಾದಿ | ||||||||||||||||||||
| ಒಟ್ಟು | ||||||||||||||||||||
| ಒಟ್ಟು ಬೆಲೆಪಟ್ಟಿಯ ಮೌಲ್ಯ (ಸಂಖ್ಯೆಯಲ್ಲಿ) | ||||||||||||||||||||
| ಒಟ್ಟು ಬೆಲೆಪಟ್ಟಿಯ ಮೌಲ್ಯ (ಪದಗಳಲ್ಲಿ) | ||||||||||||||||||||
ಸಹಿ ಸಹಿದಾರನ ಹೆಸರು ಪದನಾಮ ಅಥವಾ ಸ್ಥಾನಮಾನ
The above translation of the Notifications issued under the Karnataka Goods and Services Tax Act, 2017 and the Karnataka Goods and Services Tax Rules, 2017 shall be authoritative text in the language under section 5A of the Karnataka Official Language Act, 1963.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ದ್ವಾರಕನಾಥ್ ಬಾಬು ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳ ಇಲಾಖೆ