ನಮೂನೆ ಜಿ.ಎಸ್ಟಿ. ಡಿಆರ್ಸಿ-23 (ನಿಯಮ 159(3), 159(5) ಮತ್ತು 159(6) ನೋಡಿ)
ಉಲ್ಲೇಖ ಸಂಖ್ಯೆ- _
ದಿನಾಂಕ:-
ಉಲ್ಲೇಖ ಸಂಖ್ಯೆ:- ದಿನಾಂಕ:- ಇವರಿಗೆ,
ಹೆಸರು
ವಿಳಾಸ
(ಬ್ಯಾಂಕ್/ಅಂಚೆ ಕಛೇರಿ/ಹಣಕಾಸು ಸಂಸ್ಥೆ/ಸ್ಥಿರ ಸ್ವತ್ತಿನ ನೋಂದಣಿ ಪ್ರಾಧಿಕಾರ)
ಆದೇಶ ಉಲ್ಲೇಖ ಸಂಖ್ಯೆ:ದಿನಾಂಕ:
ಪ್ರಕರಣ 83ರ ಅಡಿಯಲ್ಲಿ ತಾತ್ಕಾಲಿಕವಾಗಿ ಜಫ್ತಿ ಮಾಡಿದ ಸ್ವತ್ತಿನ/ಬ್ಯಾಂಕ್ ಖಾತೆಯನ್ನು ಪುನ:ಸ್ಥಾಪನೆಗೊಳಿಸುವುದು
ನಿಮ್ಮ <<(ಬ್ಯಾಂಕ್/ಅಂಚೆ ಕಛೇರಿ/ಹಣಕಾಸು ಸಂಸ್ಥೆ>>ಯಲ್ಲಿ <<ಖಾತೆ ಸಂ.>>ಯನ್ನು ಹೊಂದಿದ್ದ <<ಉಳಿತಾಯ/ಚಾಲ್ತಿ/ಎಫ್ಡಿ/ಆರ್ಡಿ>> ಖಾತೆಯ ಜಫ್ತಿಯನ್ನು, ಮೇಲೆ ಉಲ್ಲೇಖಿಸಿದ ಆದೇಶದ ಮೂಲಕ, ರಾಜ್ಯಸ್ವದ ಹಿತಾಸಕ್ತಿಯ ಸಂರಕ್ಷಣೆಗಾಗಿ ಸದರಿ ವ್ಯಕ್ತಿಯ ವಿರುದ್ದವಾಗಿ ನಡಾವಳಿಗಳನ್ನು ಪ್ರಾರಂಭಿಸಿ ಜಫ್ತಿ ಮಾಡಲಾಗಿರುವುದನ್ನು ದಯವಿಟ್ಟು ಗಮನಿಸಿ. ಈಗ, ಬಾಕಿದಾರ ವ್ಯಕ್ತಿಯ ವಿರುದ್ಧವಾಗಿ ಸದರಿ ಖಾತೆಯ ಜಪ್ತಿಯನ್ನು ಅಪೇಕ್ಷಿಸುವ ಅಂಥ ನಡಾವಳಿಗಳು ಬಾಕಿಯಿರುವುದಿಲ್ಲ. ಆದುದರಿಂದ ಸಂಬಂಧಿಸಿದ ವ್ಯಕ್ತಿಯ ಜಫ್ತಿಮಾಡಲಾದ ಖಾತೆಯನ್ನು ಈಗ ಪುನಃಸ್ಥಾಪಿಸಬಹುದಾಗಿದೆ.
ಅಥವಾ
<<ಸ್ವತ್ತಿನ ಐಡಿ ಮತ್ತು ಸ್ಥಾನ>>ದಲ್ಲಿರುವ ಸ್ವತ್ತಿನ ಜಪ್ತಿಯನ್ನು, ಮೇಲೆ ಉಲ್ಲೇಖಿಸಿದ ಆದೇಶದ ಮೂಲಕ, ರಾಜ್ಯಸ್ವದ ಹಿತಾಸಕ್ತಿಯ ಸಂರಕ್ಷಣೆಗಾಗಿ ಸದರಿ ವ್ಯಕ್ತಿಯ ವಿರುದ್ದವಾಗಿ ನಡಾವಳಿಗಳನ್ನು ಪ್ರಾರಂಭಿಸಿ ಜಪ್ತಿ ಮಾಡಲಾಗಿರುವುದನ್ನು ದಯವಿಟ್ಟು ಗಮನಿಸಿ. ಈಗ, ಬಾಕಿದಾರ ವ್ಯಕ್ತಿಯ ವಿರುದ್ಧವಾಗಿ ಸದರಿ ಸ್ವತ್ತಿನ ಜಪ್ತಿಯನ್ನು ಅಪೇಕ್ಷಿಸುವ ಅಂಥ ನಡಾವಳಿಗಳು ಬಾಕಿಯಿರುವುದಿಲ್ಲ. ಆದುದರಿಂದ ಸಂಬಂಧಿಸಿದ ವ್ಯಕ್ತಿಯ ಜಪ್ತಿಮಾಡಲಾದ ಸ್ವತ್ತನ್ನು ಈಗ ಪುನರ್ ಸ್ಥಾಪಿಸಬಹುದಾಗಿದೆ.
ಸಹಿ :-
ಹೆಸರು :-
ಪದನಾಮ :-
ಇವರಿಗೆ ಪ್ರತಿಯನ್ನು: