ನಮೂನೆ-I
(10ನೇ ನಿಯಮದ (1)ನೇ ಉಪ-ನಿಯಮವನ್ನು ನೋಡಿ)
ಅಧಿಸೂಚನೆ
ಸಂಖ್ಯೆ: ದಿನಾಂಕ:
(1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ ಉಪಬಂಧಗಳ ಮೇರೆಗೆ ಸ್ಥಾಪಿತವಾದ ........ ನಗರ ಪಾಲಿಕೆಯ, ಸದರಿ ಪಾಲಿಕೆಯ ವಿವಿಧ ವಾರ್ಡುಗಳಿಂದ ಈ ಅಧಿಸೂಚನೆಯ ಅನುಬಂಧದಲ್ಲಿ ವಿವರಗಳನ್ನು ತಿಳಿಸಿರುವಂತೆ ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ ಚುನಾಯಿತ ಕೌನ್ಸಿಲರುಗಳ ಸ್ಥಾನಗಳನ್ನು ಭರ್ತಿಮಾಡಲು;
(2) * ........ ರವರ ಮರಣ/ ರಾಜೀನಾಮೆ/ ಚುನಾವಣೆಯಿಂದ ಉಂಟಾದ ಖಾಲಿ ಸ್ಥಾನವನ್ನು ಭರ್ತಿಮಾಡಲು # ........ ವಾರ್ಡನ್ನು ಖಾಲಿಯಾದ ಸ್ಥಾನವೆಂದು ಘೋಷಿಸಲಾಗಿದೆ/ ಭರ್ತಿಯಾಗಿಲ್ಲವೆಂದು ಘೋಷಿಸಿರುವುದರಿಂದಾಗಿ ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ;
ಪ್ರಸ್ತುತ, ಆದ್ದರಿಂದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಚುನಾವಣೆ) ನಿಯಮಗಳು, 2021 ರ 10ನೇ ನಿಯಮಕ್ಕೆ ಅನುಸಾರವಾಗಿ ನಾನು ........ ಮುಖ್ಯ ಆಯುಕ್ತರು ........ ನಗರ ಪಾಲಿಕೆ ........ ಜಿಲ್ಲೆ ಈ ಮೂಲಕ ಸದರಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಚುನಾವಣಾ ವೇಳಾ ಪಟ್ಟಿಗಳನ್ನು ನಿಗದಿಪಡಿಸುತ್ತೇನೆ.
| ಎ. | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ | ........ ........ ದಿನಾಂಕ ಮತ್ತು ದಿನ |
| ಬಿ. | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ | ........ ........ ದಿನಾಂಕ ಮತ್ತು ದಿನ |
| ಸಿ | ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ | ........ ........ ದಿನಾಂಕ ಮತ್ತು ದಿನ |
| ಡಿ. | ಮತದಾನದ ಅಗತ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನಾಂಕ | ........ ........ ದಿನಾಂಕ ಮತ್ತು ದಿನ |
| ಇ. | ಚುನಾವಣೆಯು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳ್ಳಬೇಕೋ ಆ ದಿನಾಂಕ | ........ ........ ದಿನಾಂಕ ಮತ್ತು ದಿನ |
ಮುಖ್ಯ ಆಯುಕ್ತರು
*ಅನ್ವಯವಾಗದಿರುವುದನ್ನು ಹೊಡೆದು ಹಾಕಿ.