ನಮೂನೆ-27
(ನಿಯಮ 90ರ ಉಪ-ನಿಯಮ (1) ರ ಖಂಡ (ಎ), ನಿಯಮ 91ರ ಉಪ-ನಿಯಮ (7) ಮತ್ತು ನಿಯಮ 93 ನ್ನು ನೋಡಿ)
ಮತದಾರರ ರಿಜಿಸ್ಟರ್
---------- ವಾರ್ಡ್ ಸಂಖ್ಯೆಯಿಂದ ----------- ಮಹಾನಗರ ಪಾಲಿಕೆಯ ಕೌನ್ಸಿಲರುಗಳ ಆಯ್ಕೆಗೆ ನಡೆದ ಚುನಾವಣೆ ಮತ್ತು ಮತದಾನ ಕೇಂದ್ರದ ಹೆಸರು ------------ ಮತದಾರರ ಪಟ್ಟಿಯ ಭಾಗದ ಸಂಖ್ಯೆ -----------
| ಕ್ರಮ ಸಂಖ್ಯೆ | ಮತದಾರರ ಪಟ್ಟಿಯಲ್ಲಿರುವಂತೆ ಮತದಾರರ ಕ್ರಮಸಂಖ್ಯೆ | ಮತದಾರನ ಸಹಿ/ಹೆಬ್ಬೆಟ್ಟಿನ ಗುರುತು | ಷರಾ |
| 1. 2. 3. 4. | |||
| ಇತ್ಯಾದಿ............ |
ದಿನಾಂಕ: -------------
ಪ್ರಿಸೈಡಿಂಗ್ ಅಧಿಕಾರಿಯ ಸಹಿ
PR-1402
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರಮತ್ತು ಅವರ ಹೆಸರಿನಲ್ಲಿ
(ಆರ್.ಮಂಜುನಾಥ)ಸರ್ಕಾರದ ಅಧಿನ ಕಾರ್ಯದರ್ಶಿ,ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ-2).