ನಮೂನೆ-8
(ನಿಯಮದ 23ರ ಉಪ-ನಿಯಮ (1) ನ್ನು ನೋಡಿ)
ಚುನಾವಣಾ ಏಜೆಂಟಿನ ನೇಮಕ
- ವಾರ್ಡಿನಿಂದ. ........ ನಗರದ ........ ಕೌನ್ಸಿಲರುಗಳ ಚುನಾವಣೆ.
ಗೆ:
ಚುನಾವಣಾಧಿಕಾರಿ,
........
........
........
ಮೇಲ್ಕಂಡ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯಾಗಿರುವ ........ ಎಂಬ ನಾನು ಶ್ರೀ. ........ (ಹೆಸರು ಮತ್ತು ವಿಳಾಸ) ಇವರನ್ನು ಈ ದಿನದಿಂದ ಮೇಲ್ಕಂಡ ಚುನಾವಣೆಯಲ್ಲಿ ನನ್ನ ಚುನಾವಣಾ ಏಜೆಂಟನಾಗಿ ಈ ಮೂಲಕ ನೇಮಕ ಮಾಡಿರುತ್ತೇನೆ..
ಸ್ಥಳ:. ........
ದಿನಾಂಕ:. ........ ಅಭ್ಯರ್ಥಿಯ ಸಹಿ.
ನಾನು ಮೇಲ್ಕಂಡ ನೇಮಕವನ್ನು ಒಪ್ಪಿಕೊಂಡಿದ್ದೇನೆ.
ಸ್ಥಳ:. ........
ದಿನಾಂಕ:. ........ ಚುನಾವಣಾ ಏಜೆಂಟನ ಸಹಿ.
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.