ನಮೂನೆ-12
(ನಿಯಮ 32ರ ಉಪ-ನಿಯಮ (2) ನ್ನು ನೋಡಿ)
ಚುನಾವಣಾ ಫಲಿತಾಂಶಗಳ ಘೋಷಣೆ
(ಸ್ಥಾನಕ್ಕೆ ಸ್ಪರ್ಧಿಸದೆ ಇದ್ದಾಗ ಉಪಯೋಗಿಸಬೇಕಾದುದು)
ಹಿಂದುಳಿದ ವರ್ಗ (ಎ) ಅಥವಾ (ಬಿ) / ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ: ಮಹಿಳೆಗೆ ಮೀಸಲಿರಿಸಿದ ........* ವಾರ್ಡಿನಿಂದ ........ ನಗರದ ಪಾಲಿಕೆಗೆ ಕೌನ್ಸಿಲರ್ಸ್ಗಳ ಚುನಾವಣೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಚುನಾವಣೆ) ನಿಯಮಗಳು, 2021ರ 32ನೇ ನಿಯಮದಲ್ಲಿರುವ ಉಪಬಂಧಗಳ ಅನುಸಾರವಾಗಿ
ಹೆಸರು ........
ವಿಳಾಸ ........
- ........ ರವರಿಂದ (ಮಾನ್ಯತೆ ಪಡೆದ/ ನೋಂದಾಯಿತ ರಾಜಕೀಯ ಪಕ್ಷದ ಹೆಸರು) ಪುರಸ್ಕೃತರಾದ ಮೇಲಿನ ವಾರ್ಡಿನಿಂದ ಸದರಿ ಪಾಲಿಕೆಗೆ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಯುಕ್ತವಾಗಿ (ಆಯ್ಕೆಯಾಗಿರುವನೆಂದು/ಚುನಾಯಿತನಾಗಿರುವನೆಂದು) ಘೋಷಿಸುತ್ತೇನೆ.
ಸ್ಥಳ: ........
ದಿನಾಂಕ: ........
ರಿಟರ್ನಿಂಗ್ ಅಧಿಕಾರಿಯ ಸಹಿ
- ಚುನಾವಣೆಯ ಯುಕ್ತ ವಿವರಗಳನ್ನು ಸೇರಿಸಿ.
ಯುಕ್ತವಲ್ಲದ ಪರ್ಯಾಯ ಪದಗಳನ್ನು ತೆಗೆದು ಹಾಕಿ.
- ಅನ್ವಯವಾಗದೆ ಇರುವ ಖಂಡವನ್ನು ಹೊಡೆದು ಹಾಕಿ.