ನಮೂನೆ-12ಎ
(ನಿಯಮ 32 ನ್ನು ನೋಡಿ)
ಚುನಾವಣೆಯ ಫಲಿತಾಂಶಗಳನ್ನು ಘೋಷಿಸುವುದು
(ಸ್ಥಾನಕ್ಕೆ ಸ್ಪರ್ಧೆ ಇಲ್ಲದಿರುವಾಗ ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಪಾಲಿಕೆಗಳಿಗೆ ಕೌನ್ಸಿಲರುಗಳ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)
ಹಿಂದುಳಿದ ವರ್ಗ (ಎ) ಅಥವಾ (ಬಿ) / ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ: ಮಹಿಳೆಗೆ ಮೀಸಲಿರಿಸಿದ ........* ವಾರ್ಡ್ನಿಂದ ........ ಮಹಾನಗರದ ಪಾಲಿಕೆಗೆ ಕೌನ್ಸಿಲರ್ಗಳ ಚುನಾವಣೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಚುನಾವಣೆ) ನಿಯಮಗಳು, 2021ರ 32ನೇ ನಿಯಮದಲ್ಲಿರುವ ಉಪಬಂಧಗಳಿಗನುಸಾರವಾಗಿ,
ಹೆಸರು ........
ವಿಳಾಸ ........
- ........ ಇವರಿಂದ ಪುರಸ್ಕೃತವಾದವರು (ಮಾನ್ಯತೆ ಪಡೆದ/ ನೋಂದಾಯಿತ ರಾಜಕೀಯ ಪಕ್ಷದ ಹೆಸರು, ಶೂನ್ಯವೆಂದು ಘೋಷಿಸಲಾದ ........ ಚುನಾವಣೆಯ ........ ಮರಣದ ........ ರಾಜೀನಾಮೆಯಿಂದ ಆ ಪಾಲಿಕೆಯಲ್ಲಿ ಉಂಟಾದ/ ಬಿದ್ದ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಯುಕ್ತವಾಗಿ ಚುನಾಯಿತನಾಗಿರುವನೆಂದು ಘೋಷಿಸುತ್ತೇನೆ.
ಸ್ಥಳ: ........
ದಿನಾಂಕ: ........ ರಿಟರ್ನಿಂಗ್ ಅಧಿಕಾರಿಯ ಸಹಿ
- ಚುನಾವಣೆಯ ಯುಕ್ತ ವಿವರಗಳನ್ನು ಸೇರಿಸಿ.
ಯುಕ್ತವಲ್ಲದ ಪರ್ಯಾಯ ಪದವನ್ನು ತೆಗೆದುಹಾಕಿ.
- ಅನ್ವಯವಾಗದೆ ಇರುವ ಖಂಡವನ್ನು ಹೊಡೆದುಹಾಕಿ.