ನಮೂನೆ-20 ಎ (ಇವಿಎಂ)
(ನಿಯಮ 97ರ ಉಪ-ನಿಯಮ (1) ಮತ್ತು ನಿಯಮ 100ನ್ನು ನೋಡಿ)
ಭಾಗ-I
ದಾಖಲಿಸಿದ ಮತಗಳ ಲೆಕ್ಕ
------------- ವಾರ್ಡಿನಿಂದ ---------- ಮಹಾನಗರ ಪಾಲಿಕೆಯ ಕೌನ್ಸಿಲರುಗಳ ಸ್ಥಾನಕ್ಕೆ ಚುನಾವಣೆ.
ಮತದಾನ ಕೇಂದ್ರದ ಸಂಖ್ಯೆ ಮತ್ತು ಹೆಸರು ------------
ಮತದಾನದ ಕಂಟ್ರೋಲ್ ಯುನಿಟ್ನ ಗುರುತು ಸಂಖ್ಯೆ ----------
ಮತದಾನದ ಬ್ಯಾಲಟಿಂಗ್ ಯುನಿಟ್ನ ಗುರುತು ಸಂಖ್ಯೆ -----------
ಮತದಾನ ಕೇಂದ್ರ ಬ್ಯಾಲಟಿಂಗ್ ಯುನಿಟ್ನಲ್ಲಿ ಬಳಸಿದ ಯಂತ್ರ:-
-
ಮತದಾನ ಕೇಂದ್ರಕ್ಕೆ ಹಂಚಿಕೆ ಮಾಡಲಾದ ಮತದಾರರ ಒಟ್ಟು ಸಂಖ್ಯೆ.
-
ಮತದಾರರ ರಿಜಿಸ್ಟರ್ನಲ್ಲಿ (ನಮೂನೆ-27) ನಮೂದಿಸಲಾದಂತೆ ಮತದಾರರ ಒಟ್ಟು ಸಂಖ್ಯೆ.
-
ನಿಯಮ 93ರ ಮೇರೆಗೆ ಮತಗಳನ್ನು ದಾಖಲಿಸದಿರಲು ನಿರ್ಧರಿಸಿದ ಮತದಾರರ ಸಂಖ್ಯೆ.
-
ನಿಯಮ 91ರ ಮೇರೆಗೆ ಮತಚಲಾಯಿಸಲು ಅನುಮತಿ ನೀಡದ ಮತದಾರರ ಸಂಖ್ಯೆ.
-
ಮತಯಂತ್ರದ ಪ್ರಕಾರ ದಾಖಲಾದ ಮತಗಳ ಒಟ್ಟು ಸಂಖ್ಯೆ.
-
5ನೇ ಬಾಬ್ತಿನ ಎದುರು ತೋರಿಸಿರುವ ಒಟ್ಟು ಮತಗಳ ಸಂಖ್ಯೆಯು 2ನೇ ಬಾಬ್ತಿನ ಎದುರು ತೋರಿಸಿರುವ ಮತದಾರರ ಒಟ್ಟು ಸಂಖ್ಯೆಯಲ್ಲಿ 3ನೇ ಬಾಬ್ತಿನ ಎದುರು ತೋರಿಸಿರುವಂಥ,
ಮತಗಳನ್ನು ದಾಖಲಿಸದಿರಲು ನಿರ್ಧರಿಸಿದ ಮತದಾರರ ಸಂಖ್ಯೆಯನ್ನು ಕಳೆದ ನಂತರ ಒಂದು ಸಂಖ್ಯೆಯಲ್ಲಿ 4ನೇ ಬಾಬ್ತಿನ ಎದುರು ತೋರಿಸಿರುವ ಮತದಾರರ ಸಂಖ್ಯೆಯನ್ನು ಕಳೆದರೆ (2-3-4) ಬರುವ ಸಂಖ್ಯೆಗೆ ಹೋಲಿಕೆಯಾಗುತ್ತದೆಯೇ ಅಥವಾ ಏನಾದರೂ ವ್ಯತ್ಯಾಸಗಳು ಗಮನಕ್ಕೆ ಬಂದಿವೆಯೇ.
-
94ನೇ ನಿಯಮದ ಮೇರೆಗೆ ಟೆಂಡರ್ಡ್ ಮತಪತ್ರಗಳನ್ನು ಯಾರಿಗೆ ನೀಡಲಾಯಿತೋ ಆ ಮತದಾರರ ಸಂಖ್ಯೆ.
-
ನೀಡಿದ (ಟೆಂಡರ್ಡ್) ಮತಪತ್ರಗಳ ಸಂಖ್ಯೆ
| (ಎ) ಬಳಕೆಗೆ ಸ್ವೀಕರಿಸಲಾದವುಗಳು | ||
| (ಬಿ) ಮತದಾರರಿಗೆ ನೀಡಲಾದವುಗಳು | ||
| (ಸಿ) ಬಳಸದ ಮತ್ತು ಹಿಂದಿರುಗಿಸಿದವುಗಳು |
- ಪೇಪರ್ ಸೀಲ್ಗಳ ಲೆಕ್ಕ
--------- ಇಂದ ----------- ರವರೆಗೆ
ಪೋಲಿಂಗ್ ಏಜೆಂಟ್ರ ಸಹಿ
-
ಒದಗಿಸಲಾದ ಪೇಪರ್ ಸೀಲ್ಗಳ ಕ್ರ.ಸಂ. --------ರಿಂದ ------- ವರೆಗೆ 1. --------------
-
ಒದಗಿಸಲಾದ ಒಟ್ಟು ಸಂಖ್ಯೆ 2. --------------
-
ಬಳಸಲಾದ ಪೇಪರ್ ಸೀಲ್ಗಳ ಸಂಖ್ಯೆ 3.---------------
-
ಬಳಸಲಾದ ಪೇಪರ್ ಸೀಲ್ಗಳ ಸಂಖ್ಯೆ ರಿಟರ್ನಿಂಗ್ ಅಧಿಕಾರಿಗೆ ಹಿಂದಿರುಗಿಸಿದವು (ಬಾಬ್ತು) 2 ರಿಂದ 3ನ್ನು ಕಳೆಯಿರಿ) 4. ---------------
-
ಹಾನಿಗೊಳಗಾದ ಪೇಪರ್ ಸೀಲ್ಗಳು ಯಾವುದಾದರೂ ಇದ್ದರೆ ಅದರ ಕ್ರಮ ಸಂಖ್ಯೆ 5. ----------------
ದಿನಾಂಕ: ----------
ಪ್ರಿಸೈಡಿಂಗ್ ಅಧಿಕಾರಿಯ ಸಹಿ
ಸ್ಥಳ : ------------
ಮತದಾನ ಕೇಂದ್ರದ ಸಂಖ್ಯೆ --------------
ಭಾಗ-II
ಎಣಿಕೆಯ ಫಲಿತಾಂಶ
| ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು | ದಾಖಲಾದ ಮತಗಳ ಸಂಖ್ಯೆ | |
| 1. 2. 3. 4. 5. | |||
| ನೋಟಾ | |||
| ಒಟ್ಟು | |||
ಮೇಲೆ ತೋರಿಸಲಾದ ಮತಗಳ ಒಟ್ಟು ಸಂಖ್ಯೆಯು ಭಾಗ-1 ರ 5ನೇ ಬಾಬ್ತಿನ ಎದುರು ತೋರಿಸಿರುವ ಮತಗಳ ಒಟ್ಟು ಸಂಖ್ಯೆಯೊಂದಿಗೆ ಹೋಲಿಕೆಯಾಗುತ್ತದೆಯೇ ಅಥವಾ ಎರಡೂ ಒಟ್ಟು ಸಂಖ್ಯೆಗಳ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದಿದೆಯೇ.
ಎಣಿಕೆ ಮೇಲ್ವಿಚಾರಕರ ಸಹಿ
ಸ್ಥಳ: ------------
ದಿನಾಂಕ: ----------
ಅಭ್ಯರ್ಥಿ/ ಚುನಾವಣಾ ಏಜೆಂಟ್/ ಎಣಿಕೆ ಏಜೆಂಟ್ನ ಹೆಸರು ಪೂರ್ಣಸಹಿ
ಸ್ಥಳ: ------------
ದಿನಾಂಕ: ----------
ರಿಟರ್ನಿಂಗ್ ಅಧಿಕಾರಿಯ ಸಹಿ