ನಮೂನೆ-26
(ನಿಯಮ 78 ನ್ನು ನೋಡಿ)
ಚುನಾವಣಾ ಪ್ರಮಾಣ ಪತ್ರ
-----------* ವಾರ್ಡ್ನಿಂದ --------- ನಗರದ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆಗಾಗಿ ರಿಟರ್ನಿಂಗ್ ಅಧಿಕಾರಿಯಾಗಿರುವ ನಾನು, 20 --------- ರ --------- ದಿನದಂದು, ಮಾನ್ಯತೆ ಪಡೆದ/ನೋಂದಾಯಿತ ರಾಜಕೀಯ ಪಕ್ಷದ ಶ್ರೀ/ಶ್ರೀಮತಿ ------------ ಇವರು ಸದರಿ ವಾರ್ಡಿನ ಕೌನ್ಸಿಲರ್ ಆಗಿ ----------- ರಿಂದ ಯುಕ್ತವಾಗಿ ಚುನಾಯಿತರಾಗಿದ್ದಾರೆ ಎಂದು ಘೋಷಿಸಿದ್ದೇನೆಂದು ಮತ್ತು ಅದರ ಗುರುತಾಗಿ ಆತನಿಗೆ/ಆಕೆಗೆ ಈ ಚುನಾವಣಾ ಪ್ರಮಾಣ ಪತ್ರವನ್ನು ನಾನು ನೀಡಿದ್ದೇನೆಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ.
ಸ್ಥಳ: -------------
ದಿನಾಂಕ: ------------
ರಿಟರ್ನಿಂಗ್ ಅಧಿಕಾರಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.
ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದು ಹಾಕಿ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨, ಡಿಸೆಂಬರ್, ೨೦೨೨ ಭಾಗ ೪ಎ