ನಮೂನೆ-16
ಘೋಷಣೆ
(ನಿಯಮ 49ರ ಉಪ-ನಿಯಮ (1) ರ ಖಂಡ (i) ನ್ನು ನೋಡಿ)
(ಮತದಾರನು ಸ್ವತ: ತನ್ನ ಘೋಷಣೆಗೆ ಸಹಿ ಮಾಡುವಾಗ ಮಾತ್ರ ಈ ಭಾಗವನ್ನು ಉಪಯೋಗಿಸಬೇಕು)
........ ನಗರದ ........* ವಾರ್ಡಿನಿಂದ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ನಾನು, ಮೇಲ್ಕಂಡ ಚುನಾವಣೆಯಲ್ಲಿ ........ ಕ್ರಮ ಸಂಖ್ಯೆಯನ್ನು ಹೊಂದಿರುವ ಅಂಚೆ ಮತಪತ್ರವನ್ನು ನೀಡಲಾಗಿರುವ ಮತದಾರನು ಎಂದು ಈ ಮೂಲಕ ಘೋಷಿಸುತ್ತೇನೆ.
ಮತದಾರನ ಸಹಿ
ವಿಳಾಸ: ........
........
........
ದಿನಾಂಕ:........
ಸಹಿಯ ದೃಢೀಕರಣ
ಮೇಲ್ಕಂಡದುದಕ್ಕೆ ........ (ಮತದಾರನಾದ) ಇವರು ನನ್ನ ಸಮಕ್ಷಮದಲ್ಲಿ ಸಹಿ ಮಾಡಿದ್ದಾರೆ, ಅವರು ನನಗೆ ವೈಯಕ್ತಿಕವಾಗಿ ಪರಿಚಿತರು/ ........ ರವರು ನನಗೆ ವೈಯಕ್ತಿಕವಾಗಿ ಪರಿಚಿತರಿರುವ ........ (ಗುರುತಿಸುವವರು) ಅವರಿಂದ ನನಗೆ ಮನವರಿಕೆ ಯಾಗುವಂತೆ ಅವರು ಗುರುತಿಸಿದ್ದಾರೆ.
ದೃಢೀಕರಿಸುವ ಅಧಿಕಾರಿಯ ಸಹಿ
ಪದನಾಮ:
ವಿಳಾಸ:
ಗುರುತಿಸುವವರು ಯಾರಾದರೂ ಇದ್ದರೆ
ಅವರ ಸಹಿ
ವಿಳಾಸ:
ದಿನಾಂಕ:
(ಮತದಾರನು ಸ್ವತ: ಸಹಿಮಾಡದಿದ್ದಾಗ ಈ ಭಾಗವನ್ನು ಉಪಯೋಗಿಸಬೇಕು)
ನಾನು, ಮೇಲ್ಕಂಡ ಚುನಾವಣೆಯಲ್ಲಿ ........ ಕ್ರಮ ಸಂಖ್ಯೆಯನ್ನು ಹೊಂದಿರುವ ಅಂಚೆ ಮತಪತ್ರವನ್ನು ನೀಡಲಾಗಿರುವ ಮತದಾರನು ಎಂದು ಈ ಮೂಲಕ ಘೋಷಿಸುತ್ತೇನೆ.
ದಿನಾಂಕ:
ಮತದಾರನ ಪರವಾಗಿ ದೃಢೀಕರಿಸಿದ
ಅಧಿಕಾರಿಯ ಸಹಿ
ಮತದಾರನ ವಿಳಾಸ-........
........
........
ಪ್ರಮಾಣ ಪತ್ರ
(1) ಮೇಲೆ ಹೆಸರಿಸಲಾದ ಮತದಾರನು ನನಗೆ ವೈಯಕ್ತಿಕವಾಗಿ ಪರಿಚಿತರು/ ನನಗೆ ವೈಯಕ್ತಿಕವಾಗಿ ಪರಿಚಯವಿರುವ (ಗುರುತಿಸುವವರು) ನನಗೆ ಮನವರಿಕೆಯಾಗುವಂತೆ ಗುರುತಿಸಿದ್ದಾರೆಂದು.
(2) ಮತದಾರನು ಅನಕ್ಷರಸ್ಥನೆಂದು / ........ (ಅಸಮರ್ಥತೆ)ಯಿಂದ ಬಳಲುತ್ತಿದಾನೆಂದು ಮತ್ತು ಸ್ವತ: ತಮ್ಮ ಮತ ದಾಖಲಿಸಲು ಅಥವಾ ತನ್ನ ಘೋಷಣೆಗೆ ಸಹಿ ಮಾಡಲು ಅಸಮರ್ಥರಾಗಿರುವರೆಂದು ನನಗೆ ಮನವರಿಕೆಯಾಗಿದೆ;
(3) ಅವರ ಪರವಾಗಿ ಮತಪತ್ರಕ್ಕೆ ಗುರುತು ಹಾಕಲು ಮತ್ತು ಮೇಲ್ಕಂಡ ಘೋಷಣೆಗೆ ಸಹಿ ಮಾಡಲು ಅವರು ನನ್ನನ್ನು ಕೋರಿದ್ದಾರೆಂದು; ಮತ್ತು
(4) ಮತಪತ್ರಕ್ಕೆ ಗುರುತು ಹಾಕಿದ್ದಾರೆಂದು ಮತ್ತು ಅವರ ಸಮಕ್ಷಮದಲ್ಲಿ ಹಾಗೂ ಅವರ ಇಚ್ಛೆಗನುಸಾರವಾಗಿ ನನ್ನಿಂದ ಘೋಷಣೆಗೆ ಸಹಿ ಮಾಡಲಾಗಿದೆ,-
ಎಂದು ನಾನು ಈ ಮೂಲಕ ಪ್ರಮಾಣೀಕರಿಸಲಾಗಿದೆ.
| ಗುರುತಿಸುವವರು, ಯಾರಾದರೂ ಇದ್ದರೆ ಅವರ ಸಹಿ ವಿಳಾಸ: ........ ........ ........ ........ | ದೃಢೀಕರಿಸುವ ಅಧಿಕಾರಿಯ ಸಹಿ ಪದನಾಮ: ........ ವಿಳಾಸ: ........ ........ ದಿನಾಂಕ: ........ |
- ಚುನಾವಣೆಗಳ ವಿವರಗಳನ್ನು ಸೇರಿಸಿ.