ನಮೂನೆ-24
(ನಿಯಮ (77)ರ ಖಂಡ (ಎ) ನ್ನು ನೋಡಿ)
ಚುನಾವಣಾ ಫಲಿತಾಂಶದ ಘೋಷಣೆ
(ಖಾಲಿ ಸ್ಥಾನಗಳಿಗೆ ಸ್ಪರ್ಧೆ ಇರುವಾಗ ಉಪಯೋಗಿಸಬೇಕಾದುದು)
ಹಿಂದುಳಿದ ವರ್ಗ (ಎ) ಅಥವಾ (ಬಿ) / ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ: ಮಹಿಳೆಗೆ ಮೀಸಲಿರಿಸಿದ
-----------* ವಾರ್ಡಿನಿಂದ --------- ನಗರದ ಪಾಲಿಕೆಗೆ ಕೌನ್ಸಿಲರುಗಳ ಆಯ್ಕೆಗಾಗಿ ಚುನಾವಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020ರ ನಿಯಮಗಳಲ್ಲಿ ಒಳಗೊಂಡಿರುವ ಉಪಬಂಧಗಳಿಗನುಸಾರವಾಗಿ,
- ಶ್ರೀ/ಶ್ರೀಮತಿ ------------- (ಹೆಸರು)
---------------------- (ವಿಳಾಸ)
- ಮಾನ್ಯತೆ ಪಡೆದ/ನೋಂದಾಯಿತ ರಾಜಕೀಯ ಪಕ್ಷವಾದ ------------- ದಿಂದ ಪುರಸ್ಕೃತರಾದ ಇವರು ಮೇಲಿನ ವಾರ್ಡಿನಿಂದ ಖಾಲಿ ಸ್ಥಾನವನ್ನು ತುಂಬಲು ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ನಾನು ಘೋಷಿಸುತ್ತೇನೆ.
ರಿಟರ್ನಿಂಗ್ ಅಧಿಕಾರಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ
ಯುಕ್ತವಲ್ಲದ ಪರ್ಯಾಯ ಪದಗಳನ್ನು ತೆಗೆದು ಹಾಕಿ
- ಅನ್ವಯವಾಗದಿದ್ದರೆ ತೆಗೆದು ಹಾಕಿ
ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨, ಡಿಸೆಂಬರ್, ೨೦೨೨ ಭಾಗ ೪ಎ