ನಮೂನೆ-19
(ನಿಯಮ 60ರ ಉಪ-ನಿಯಮ (2) ನ್ನು ನೋಡಿ)
ಟೆಂಡರ್ಡ್ ಮತಗಳ ಪಟ್ಟಿ
........* ವಾರ್ಡಿನಿಂದ ........ ನಗರದ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ಮತದಾನ ಕೇಂದ್ರದ ಸಂಖ್ಯೆ ಮತ್ತು ಹೆಸರು
| ಭಾಗದ ಸಂಖ್ಯೆ ಮತ್ತು ಮತದಾರನ ಕ್ರಮಸಂಖ್ಯೆ | ಮತದಾರನ ವಿಳಾಸ | ಟೆಂಡರ್ಡ್ ಮತ ಪತ್ರದ ಕ್ರಮಸಂಖ್ಯೆ | ಈಗಾಗಲೇ ಮತಚಲಾಯಿಸಿರುವ ವ್ಯಕ್ತಿಗೆ ನೀಡಲಾದ ಮತಪತ್ರದ ಕ್ರಮಸಂಖ್ಯೆ | ಟೆಂಡರ್ಡ್ ಮತ ಹಾಕಿದ ವ್ಯಕ್ತಿಯ ಸಹಿ ಅಥವಾ ಹೆಬ್ಬೆಟ್ಟಿನ ಗುರುತು |
| (1) | (2) | (3) | (4) | (5) |
ದಿನಾಂಕ: ........
ಪ್ರಿಸೈಡಿಂಗ್ ಅಧಿಕಾರಿಯ ಸಹಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ