ನಮೂನೆ-17
(ನಿಯಮ 55ರ ಉಪ-ನಿಯಮ (2) ರ ಖಂಡ (iii) ನ್ನು ನೋಡಿ)
ಆಕ್ಷೇಪಿತ (ಚಾಲೆಂಜ್ಡ್) ಮತಗಳ ಪಟ್ಟಿ
........* ವಾರ್ಡಿನಿಂದ ........ ನಗರದ ಕೌನ್ಸಿಲರುಗಳ ಚುನಾವಣೆ.
ಮತದಾನ ಕೇಂದ್ರ ಸಂಖ್ಯೆ ಮತ್ತು ಮತದಾನ ಕೇಂದ್ರದ ಹೆಸರು ........
| ಕ್ರಮ ಸಂಖ್ಯೆ | ಮತದಾರನ ಹೆಸರು | ಮತದಾರರ ಪಟ್ಟಿಯ ಭಾಗದ ಸಂಖ್ಯೆ | ಆ ಭಾಗದ ಸಂಖ್ಯೆಯಲ್ಲಿ ಮತದಾರರ ಪಟ್ಟಿಯ ಕ್ರಮ ಸಂಖ್ಯೆ | ಆಕ್ಷೇಪಿಸಿರುವ ವ್ಯಕ್ತಿಯ ಸಹಿ ಅಥವಾ ಹೆಬ್ಬೆಟ್ಟಿನ ಗುರುತು | ಆಕ್ಷೇಪಿಸಿರುವ ವ್ಯಕ್ತಿಯ ವಿಳಾಸ | ಗುರುತಿಸುವವರು ಯಾರಾದರೂ ಇದ್ದರೆ ಅವರ ಹೆಸರು | ಆಕ್ಷೇಪಿತ ವ್ಯಕ್ತಿಯ ಹೆಸರು | ಪ್ರಿಸೈಡಿಂಗ್ ಅಧಿಕಾರಿಯ ಆದೇಶ | ಆಕ್ಷೇಪಣೆ ಮಾಡಿದ ವ್ಯಕ್ತಿಯು … ಸಂದಾಯ ಸ್ವೀಕರಿಸಿದ ಮೇಲೆ ಅವನ ಸಹಿ/ಹೆಬ್ಬೆಟ್ಟಿನ ಗುರುತು |
| 1 | 2 | 3 | 4 | 5 | 6 | 7 | 8 | 9 | 10 |
ಪ್ರಿಸೈಡಿಂಗ್ ಅಧಿಕಾರಿಯ ಸಹಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.