ನಮೂನೆ-9
(ನಿಯಮದ 23ರ ಉಪ-ನಿಯಮ (2) ನ್ನು ನೋಡಿ)
ಚುನಾವಣಾ ಏಜೆಂಟಿನ ನೇಮಕವನ್ನು ರದ್ದುಗೊಳಿಸುವುದು
- ವಾರ್ಡಿನಿಂದ. ........ ನಗರದ ........ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ಗೆ:
ರಿಟರ್ನಿಂಗ್ ಅಧಿಕಾರಿ,
........
........
........
ಮೇಲ್ಕಂಡ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯಾದ ........ ಎಂಬ ನಾನು ನನ್ನ ಚುನಾವಣಾ ಏಜೆಂಟರಾದ ಶ್ರೀ. ........, ಇವರ ನೇಮಕವನ್ನು ರದ್ದುಗೊಳಿಸಿದ್ದೇನೆ.
ಸ್ಥಳ:. ........
ದಿನಾಂಕ:. ........ ಅಭ್ಯರ್ಥಿಯ ಸಹಿ.
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.