ನಮೂನೆ-11ಎ
(ನಿಯಮದ 27ರ ಉಪ-ನಿಯಮ (1) ನ್ನು ನೋಡಿ)
ಚುನಾವಣಾ ವೆಚ್ಚಗಳ ಲೆಕ್ಕದ ವಿವರಗಳು
ಭಾಗ-I
| 1. | ಅಭ್ಯರ್ಥಿಯ ಹೆಸರು ಮತ್ತು ವಿಳಾಸ | : | |
| 2. | ವಾರ್ಡ್ನ ಸಂಖ್ಯೆ ಮತ್ತು ವಾರ್ಡಿನ ಹೆಸರು | : | |
| 3. | ಪಾಲಿಕೆಯ ಹೆಸರು | : | |
| 4. | ಚುನಾವಣೆಯ ವಿವರಗಳು | : | ಸಾರ್ವತ್ರಿಕ/ ಉಪ ಚುನಾವಣೆ |
| 5. | ಚುನಾವಣೆ ಘೋಷಣೆಯಾದ ದಿನಾಂಕ | : | |
| 6. | ಚುನಾವಣಾ ಏಜೆಂಟನ ಹೆಸರು ಮತ್ತು ವಿಳಾಸ | : | |
| 7. | ನೀವು ರಾಜಕೀಯ ಪಕ್ಷವೊಂದಕ್ಕೆ ಸೇರಿದವರಾಗಿದ್ದೀರಿಯೇ | : | ಹೌದು/ಇಲ್ಲ |
| 8. | ಹೌದಾದಲ್ಲಿ ರಾಜಕೀಯ ಪಕ್ಷದ ಹೆಸರು | : | |
| 9. | ಆ ಪಕ್ಷವು ಮಾನ್ಯತೆ ಪಡೆದ ಒಂದು ರಾಜಕೀಯ ಪಕ್ಷವಾಗಿದೆಯೇ? | : | |
| 10. | ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಿದ್ದಲ್ಲಿ ರಾಷ್ಟ್ರೀಯ/ ರಾಜ್ಯ ಪಕ್ಷವೇ | : | ರಾಷ್ಟ್ರೀಯ ಪಕ್ಷ/ ರಾಜ್ಯ ಪಕ್ಷ |
| 11. | ನಿಮ್ಮ ಪಕ್ಷವು ಅಧಿಕೃತವಾಗಿ ನಿಮ್ಮ ಚುನಾವಣಾ ವೆಚ್ಚವನ್ನು ಭರಿಸಿದೆಯೇ? | : | ಹೌದು/ಇಲ್ಲ |
| 1. | ಅಭ್ಯರ್ಥಿಯ ಹೆಸರು ಮತ್ತು ವಿಳಾಸ | : | |
| 12 | ಬೇರೆ ಯಾವುದೇ ಸಂಘ/ ಸಂಸ್ಥೆ/ ವ್ಯಕ್ತಿ ಇವರುಗಳು ನಿಮ್ಮ ಚುನಾವಣಾ ವೆಚ್ಚವನ್ನು ಭರಿಸಿರುತ್ತಾರೆಯೇ | : | ಹೌದು/ಇಲ್ಲ |
| ಹೌದಾದಲ್ಲಿ ಅದರ ಹೆಸರು ಮತ್ತು ಪೂರ್ಣ ವಿಳಾಸ | (1) | ||
| (2) | |||
| (3) | |||
| (4) |
ಭಾಗ-2
ದೈನಂದಿನ ವೆಚ್ಚಗಳ ವಹಿ
-
ಅಭ್ಯರ್ಥಿಯ ಹೆಸರು ಮತ್ತು ವಿಳಾಸ:
-
ಆತನು/ಆಕೆಯು ರಾಜಕೀಯ ಪಕ್ಷಕ್ಕೆ ಸೇರಿದ್ದರೆ ರಾಜಕೀಯ ಪಕ್ಷದ ಹೆಸರು:
-
ಆತನು/ಆಕೆಯು ಸ್ಪರ್ಧಿಸಿರುವ ವಾರ್ಡಿನ ಹೆಸರು:
-
ಪಾಲಿಕೆಯ ಹೆಸರು:
-
ಚುನಾವಣೆ ಫಲಿತಾಂಶದ ದಿನಾಂಕ:
-
ಚುನಾವಣಾ ಏಜೆಂಟನ ಹೆಸರು ಮತ್ತು ವಿಳಾಸ:
ದೈನಂದಿನ ವೆಚ್ಚಗಳ ವಿವರಗಳು
| ವೆಚ್ಚ ಮಾಡಲಾದ ದಿನಾಂಕ | ವೆಚ್ಚದ ಬಾಬ್ತು | ವೆಚ್ಚ ಮಾಡಿದ ವ್ಯಕ್ತಿ/ ಸಂಘ ಸಂಸ್ಥೆ/ ರಾಜಕೀಯ ಪಕ್ಷದ ಹೆಸರು ಮತ್ತು ವಿಳಾಸ | ವೆಚ್ಚದ ಮೊಬಲಗು | ಹಣ ಪಡೆದವರ ಹೆಸರು ಮತ್ತು ವಿಳಾಸ | ಹಣ ಸ್ವೀಕರಿಸಿದ ಪ್ರಕರಣಗಳಲ್ಲಿ ವೋಚರು ಸಂಖ್ಯೆ | ಷರಾ |
| (1) | (2) | (3) | (4) | (5) | (6) | (7) |
-
ಈ ವಹಿಯನ್ನು ಅಭ್ಯರ್ಥಿಯು ಪ್ರತಿಯೊಂದು ದಿನವು ಬರೆಯತಕ್ಕದ್ದು ಹಾಗೂ ಅದನ್ನು ರಾಜ್ಯ ಚುನಾವಣಾ ಆಯೋಗದಿಂದ ಅಧಿಕೃತಗೊಳಿಸಲಾದ ಅಧಿಕಾರಿಯು ತಪಾಸಣೆಗೆ ಯಾವಾಗ ಕೇಳಿದರೂ ಒದಗಿಸತಕ್ಕದ್ದು.
-
ಚುನಾವಣೆಯ ನಂತರ ಈ ರಿಜಿಸ್ಟರಿನ ಘೋಷ್ವಾರೆಯನ್ನು ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ರಿಟರ್ನಿಂಗ್ ಅಧಿಕಾರಿಗೆ ಪ್ರಮಾಣ ಪತ್ರದೊಂದಿಗೆ ಸಲ್ಲಿಸತಕ್ಕದ್ದು.
-
27ನೇ ಬಿ ನಿಯಮದ (2), (3) ಮತ್ತು ಉಪ-ನಿಯಮ (4)ರ ಮೇರೆಗೆ ನಿಯಮಿಸಲಾದ ವೋಚರುಗಳನ್ನು ತಪ್ಪದೇ ಒದಗಿಸತಕ್ಕದ್ದು.
-
ಈ ವೆಚ್ಚದ ವಿವರಗಳಿಗೆ ಅಭ್ಯರ್ಥಿಯೇ ತಮ್ಮ ಸಹಿ ಮಾಡಿರತಕ್ಕದ್ದು.
-
ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಬರುವ ರಾಜಕೀಯ ಪಕ್ಷದ ಮುಖಂಡರ ಪ್ರಯಾಣ ವೆಚ್ಚ ಅಭ್ಯರ್ಥಿಯು ಚುನಾವಣೆಗಳಿಗೆ ಮಾಡಿದ ವೆಚ್ಚವೆಂದು ಪರಿಗಣಿಸುವುದಿಲ್ಲವಾದ್ದರಿಂದ ಅದನ್ನು ವೆಚ್ಚ ವಿವರದಲ್ಲಿ ಸೇರಿಸುವ ಅಗತ್ಯವಿಲ್ಲ.
-
ಅಭ್ಯರ್ಥಿಯು ಅಥವಾ ಆತನ ಚುನಾವಣಾ ಏಜೆಂಟನು ಸ್ವತ: ಮಾಡಿದ ವೆಚ್ಚಗಳಲ್ಲದೇ, ಅಭ್ಯರ್ಥಿಯ ಚುನಾವಣೆಗಾಗಿ ಯಾವುದೇ ವ್ಯಕ್ತಿ/ ಸಂಘ/ ಸಂಸ್ಥೆಗಳು ಮಾಡಿದ ಎಲ್ಲಾ ವೆಚ್ಚಗಳ ವಿವರಗಳನ್ನು ರಿಜಿಸ್ಟರ್ನಲ್ಲಿ ಒದಗಿಸತಕ್ಕದ್ದು.
ಭಾಗ-3
ಅಭ್ಯರ್ಥಿ, ಅವನ ಅಥವಾ ಅವಳ ಚುನಾವಣಾ ಏಜೆಂಟ್, ರಾಜಕೀಯ ಪಕ್ಷ, ಸಂಘ, ಸಂಸ್ಥೆ ಮತ್ತು ಚುನಾವಣಾ ಉದ್ದೇಶಗಳಿಗಾಗಿ ಅಭ್ಯರ್ಥಿಗೆ ಸಂಬಂಧಿಸಿದಂತೆ ವ್ಯಕ್ತಿಗಳು ಮಾಡಿದ ವೆಚ್ಚದ ಸಂಕ್ಷಿಪ್ತ ವಿವರಪತ್ರ.
| ವೆಚ್ಚದ ವಿವರಗಳು | ವೆಚ್ಚ ಮಾಡಿದ ವ್ಯಕ್ತಿ / ರಾಜಕೀಯ ಪಕ್ಷ/ ಸಂಘ/ ಸಂಸ್ಥೆಯ ವಿವರಗಳು | ಖರ್ಚುಮಾಡಿದ ಒಟ್ಟು ವೆಚ್ಚ | ||
| ಅಭ್ಯರ್ಥಿ ಮತ್ತು ಅವನ/ಅವಳ ಚುನಾವಣಾ ಏಜೆಂಟ್ | ಅಭ್ಯರ್ಥಿಯನ್ನು ಗುರುತಿಸಲಾಗಿರುವ ರಾಜಕೀಯ ಪಕ್ಷ | ಇತರೆ ಸಂಘ/ ಸಂಸ್ಥೆಗಳು ಮತ್ತು ವ್ಯಕ್ತಿ/ ಗಳು | ||
| (1) | (2) | (3) | (4) | (5) |
| ರೂಪಾಯಿಗಳು | ರೂಪಾಯಿಗಳು | ರೂಪಾಯಿಗಳು | ರೂಪಾಯಿಗಳು | |
| ಕ್ರಮ ಸಂಖ್ಯೆ | ವೆಚ್ಚದ ವಿವರಗಳು | ಮೊತ್ತ |
| 1. | ಸಾರ್ವಜನಿಕ ಸಭೆಗಳು, ಮೆರವಣಿಗೆಗಳು, ಇತ್ಯಾದಿ. | |
| 2. | ಕರಪತ್ರಗಳು, ಪೋಸ್ಟರ್ಸ್ಗಳು, ಬ್ಯಾನರ್ಸ್ಗಳು, ವಿಡಿಯೋ ಮತ್ತು ಆಡಿಯೋ ಕ್ಯಾಸೆಟ್ಗಳು, ಧ್ವನಿವರ್ಧಕಗಳು ಮತ್ತು ಇತರೆ ಪ್ರಚಾರ ಸಾಮಗ್ರಿಗಳು. | |
| 3. | ವಿದ್ಯುನ್ಮಾನ / ಮುದ್ರಣಾ ಮಾಧ್ಯಮ (ಕೇಬಲ್ ನೆಟ್ವರ್ಕ್ ಸೇರಿದಂತೆ) | |
| 4. | ಉಪಯೋಗಿಸಿದ ವಾಹನಗಳು ಮತ್ತು ಈ ವಾಹನಗಳಿಗೆ ಬಳಸಿದ ಇಂಧನದ ವೆಚ್ಚಗಳು | |
| 5. | ಚುನಾವಣಾ ಪ್ರಚಾರಕ್ಕಾಗಿ ಗೇಟುಗಳು, ಕಟ್ಔಟ್ಗಳು, ಕಮಾನುಗಳು ಮತ್ತು ಬ್ಯಾನರ್ಸ್ಗಳನ್ನು ನಿಲ್ಲಿಸುವುದು. | |
| 6. | ನಾಯಕರುಗಳ ಭೇಟಿ ಕಾರ್ಯಕ್ರಮ. | |
| 7. | ಇತರೆ ಪಕ್ಷದ ಪದಾಧಿಕಾರಿಗಳ ಭೇಟಿ ಕಾರ್ಯಕ್ರಮ | |
| 8. | ಇತರೆ ವೆಚ್ಚಗಳು | |
| ಒಟ್ಟು ವೆಚ್ಚ | ||
ಸ್ವೀಕರಿಸಿದ ಹಣಕಾಸು ನೆರವಿನ ವಿವರಗಳು
| ಕ್ರಮ ಸಂಖ್ಯೆ | ವಿವರಗಳು | ಸ್ವೀಕರಿಸಿದ ಮೊತ್ತ |
| 1. | ರಾಜಕೀಯ ಪಕ್ಷ | |
| 2. | ಇತರೆ ಸಂಘ/ ಸಂಸ್ಥೆ (ಹೆಸರು ಮತ್ತು ವಿಳಾಸವನ್ನು ನಮೂದಿಸುವುದು) | |
| 3. | ಇತರೆ ವ್ಯಕ್ತಿಗಳು (ಹೆಸರು ಮತ್ತು ವಿಳಾಸವನ್ನು ನಮೂದಿಸುವುದು) | |
ಭಾಗ-4
ಬಳಸಿದ ವಾಹನಗಳಿಗೆ ಸಂಬಂಧಿಸಿದಂತೆ ಮಾಡಿದ ವೆಚ್ಚದ ವಿವರಗಳು
(ಪ್ರಚಾರ ಮಾಡುವುದಕ್ಕಾಗಿ ಬಳಸಿದ ವಾಹನಗಳಿಗೆ ಸಂಬಂಧಿಸಿದಂತೆ ಮಾಡಿದ ವೆಚ್ಚದ ವಿವರಗಳನ್ನು ನೀಡಬೇಕು. ಇದರಲ್ಲಿ, ರಾಜಕೀಯ ಪಕ್ಷ, ಇತರೆ ಸಂಘಗಳು/ ಸಂಸ್ಥೆಗಳು) ವ್ಯಕ್ತಿಗಳು ಬಳಸಿದ ವಾಹನಗಳ ವಿವರಗಳನ್ನು ಸೇರಿಸಿರಬೇಕು. (ರಾಜಕೀಯ ಪಕ್ಷಗಳ ಮುಖ್ಯ ನಾಯಕರನ್ನು ಹೊರತುಪಡಿಸಿ)
| ವಾಹನ ಸಂಖ್ಯೆ | ವಾಹನದ ಮಾದರಿ | ಬಳಸಿದ ದಿನಾಂಕಗಳು | ಇಂಧನ, ನಿರ್ವಹಣೆ, ಬಾಡಿಗೆ ವೆಚ್ಚಗಳು/ ಚಾಲಕರ ಸಂಬಳದ ವೆಚ್ಚಗಳು | ||
| ಅಭ್ಯರ್ಥಿ/ ಚುನಾವಣಾ ಏಜೆಂಟ್ | ರಾಜಕೀಯ ಪಕ್ಷ | ಇತರೆ ಸಂಘಗಳು/ ಸಂಸ್ಥೆ | |||
| (1) | (2) | (3) | (4) | (5) | (6) |
| ಒಟ್ಟು (ಕಾಲಂ 4+5+6) ರೂಪಾಯಿಗಳು | |||||
ಭಾಗ-5
ಸಾರ್ವಜನಿಕ ಸಭೆಗಳಿಗೆ ಸಂಬಂಧಿಸಿದಂತೆ ಮಾಡಿದ ವೆಚ್ಚದ ವಿವರಗಳು
| ಸಭೆಯ ದಿನಾಂಕ | ಸಭೆ ನಡೆದ ಸ್ಥಳ | ಸಭೆಯನ್ನು ನಡೆಸಲು ಅನುಮತಿ ನೀಡಲಾಗಿರುವ ಪ್ರಾಧಿಕಾರ | ಸಭೆಗೆ ಪೆಂಡಾಲ್ ಮತ್ತು ಪೀಠೋಪಕರಣವನ್ನು ಕಟ್ಟುವುದಕ್ಕಾಗಿ ಬಾಡಿಗೆ ವೆಚ್ಚಗಳು | ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಗಾಗಿ ಬಾಡಿಗೆ ವೆಚ್ಚಗಳು | ಇತರ ವೆಚ್ಚ | ಒಟ್ಟು |
| (1) | (2) | (3) | (4) | (5) | (6) | (7) |
| ಅಂಕಣ (7) ರಲ್ಲಿ ತೋರಿಸಲಾದ ಮೊತ್ತದ ಭಾಗಗಳು | ||
| ಅಭ್ಯರ್ಥಿ ಚುನಾವಣಾ ಏಜೆಂಟ್ | ರಾಜಕೀಯ ಪಕ್ಷ | ಇತರೆ ಸಂಘಗಳು/ ಸಂಸ್ಥೆ ವ್ಯಕ್ತಿಗಳು |
| (8) | (9) | (10) |
| ಅಂಕಣಗಳು (8+9+10) | ||
| (11) | ||
ಭಾಗ-6
ರಾಜಕೀಯ ಪಕ್ಷಗಳ ನಾಯಕರು ಪ್ರಯಾಣ ಮಾಡಿದ ಬಗೆಗಿನ ವೆಚ್ಚದ ವಿವರಗಳು
| ಕ್ರಮ ಸಂಖ್ಯೆ | ನಾಯಕನ ಹೆಸರು | ಆಗಮನದ ವಿವರಗಳು | ಉಳಿದುಕೊಂಡಿರುವ ವಿವರಗಳು | |||
| ವಾರ್ಡಿಗೆ ಆಗಮಿಸಿದ ದಿನಾಂಕ | ಪ್ರಯಾಣದ ರೀತಿ | ಸಂದಾಯ ಮಾಡಿದ ಪ್ರಯಾಣದ ವೆಚ್ಚ (ಗೊತ್ತಿದ್ದರೆ) | ವಾರ್ಡಿನಲ್ಲಿ ಉಳಿದುಕೊಂಡ ಅವಧಿ | ಸ್ಥಳೀಯ ಓಡಾಟಗಳಿಗೆ ಆದ ವೆಚ್ಚ | ||
| (1) | (2) | (3) | (4) | (5) | (6) | (7) |
| ಒಟ್ಟು ವೆಚ್ಚ: ---------------- | ||||||
ಅಭ್ಯರ್ಥಿಯ ಘೋಷಣೆ
ಭಾಗ-1 ರಿಂದ ಭಾಗ-6 ರವರೆಗಿನ ಪಟ್ಟಿಯಲ್ಲಿ ನೀಡಲಾದ ಹೇಳಿಕೆಗಳ ವಿವರಗಳು ನನ್ನ ತಿಳುವಳಿಕೆ ಮತ್ತು ನಾನು ನಂಬಿರುವ ಮಟ್ಟಿಗೆ ನಿಜವಾಗಿವೆ.
ಅಭ್ಯರ್ಥಿಯ ಸಹಿ
ಟಿಪ್ಪಣಿ: ಅಭ್ಯರ್ಥಿಯು ಯಾವುದೇ ಅಪೂರ್ಣ ಅಥವಾ ತಪ್ಪು ಮಾಹಿತಿಯನ್ನು ಒದಗಿಸಿರುವುದು ಅಥವಾ ಯಾವುದೇ ಮಾಹಿತಿಯನ್ನು ಮುಚ್ಚಿಡುವುದು ಭಾರತೀಯ ದಂಡ ಸಂಹಿತೆ ಪ್ರಕಾರ ದಂಡನೆಗೆ ಗುರಿಯಾಗುವರು.
ನನ್ನ ಸಮಕ್ಷಮದಲ್ಲಿ ........
ರಂದು ಘೋಷಣೆ ಮಾಡಿದ್ದಾರೆ
ರಿಟರ್ನಿಂಗ್ ಅಧಿಕಾರಿ.