ನಮೂನೆ-6
(ನಿಯಮದ 16ರ ಉಪ-ನಿಯಮ (4) ನ್ನು ನೋಡಿ)
ಉಮೇದುವಾರಿಕೆ ಹಿಂತೆಗೆದುಕೊಂಡ ಬಗ್ಗೆ ನೋಟೀಸು
ಹಿಂದುಳಿದ ವರ್ಗ (ಎ) ಅಥವಾ (ಬಿ) / ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ: ಮಹಿಳೆಗೆ ಮೀಸಲಿಟ್ಟ ವಾರ್ಡಿನಿಂದ. ........ ನಗರ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ಮೇಲ್ಕಂಡ ಚುನಾವಣೆಯಲ್ಲಿ ಕೆಳಕಂಡ ಅಭ್ಯರ್ಥಿ/ ಅಭ್ಯರ್ಥಿಗಳು ಆತನು/ಆಕೆಯು ಉಮೇದುವಾರಿಕೆಯನ್ನು/ ತಮ್ಮ ಉಮೇದುವಾರಿಕೆಗಳನ್ನು ಈ ದಿನ ಹಿಂತೆಗೆದುಕೊಂಡಿದ್ದಾರೆಂದು ಈ ಮೂಲಕ ಸೂಚನೆ ನೀಡಲಾಗಿದೆ.
| ಕ್ರ. ಸಂ. | ಅಭ್ಯರ್ಥಿಯ ಹೆಸರು | ಅಭ್ಯರ್ಥಿಯ ವಿಳಾಸ | ಷರಾ |
| 1 | 2 | 3 | 4 |
| 1. 2. 3. 4. |
ಸ್ಥಳ:. ........
ದಿನಾಂಕ:. ........
ರಿಟರ್ನಿಂಗ್ ಅಧಿಕಾರಿಯ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.
ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದುಹಾಕಿ.