ನಮೂನೆ-11ಸಿ
(ನಿಯಮ 27ರ ಉಪ-ನಿಯಮ (5) ನ್ನು ನೋಡಿ)
ಸ್ವೀಕೃತಿ
........ ಅಭ್ಯರ್ಥಿಯಾಗಿದ್ದ ಶ್ರೀ/ಶ್ರೀಮತಿಯವರಿಂದ ಚುನಾವಣೆಯ ಸಂಬಂಧ ಮಾಡಿದ ವೆಚ್ಚದ ಲೆಕ್ಕಪತ್ರಗಳನ್ನು ಸ್ವೀಕರಿಸಿದ್ದೇನೆ. ........ ವಾರ್ಡಿನ ಕೌನ್ಸಿಲರ್ಸ್ಗಳ ಚುನಾವಣೆಯ ಫಲಿತಾಂಶವನ್ನು ........ ದಿನಾಂಕದಂದು ಘೋಷಿಸಲಾಗಿರುತ್ತದೆ.
ರಿಟರ್ನಿಂಗ್ ಅಧಿಕಾರಿ
........ ವಾರ್ಡ್
ಸ್ಥಳ:
ದಿನಾಂಕ: