ನಮೂನೆ-13
(ನಿಯಮ 44ರ ಉಪ-ನಿಯಮ (2)ರ ಖಂಡ (ಎ) ನ್ನು ನೋಡಿ)
ಚುನಾವಣಾ ಕರ್ತವ್ಯ ಪ್ರಮಾಣಪತ್ರಕ್ಕಾಗಿ ಅರ್ಜಿ
ಇವರಿಗೆ:
ರಿಟರ್ನಿಂಗ್ ಅಧಿಕಾರಿ
........
........
........
ಮಾನ್ಯರೆ,
ನಾನು, ........ * ವಾರ್ಡಿನಿಂದ ........ ನಗರದ ಪಾಲಿಕೆಗೆ ಮುಂಬರುವ ಕೌನ್ಸಿಲರುಗಳ ಚುನಾವಣೆಯಲ್ಲಿ ನನ್ನ ಮತವನ್ನು ಚಲಾಯಿಸಲು ಉದ್ದೇಶಿಸಿದ್ದೇನೆ.
ನಾನು, ಮತ ಚಲಾಯಿಸಲು ಹಕ್ಕುಳ್ಳ ಮತದಾನ ಕೇಂದ್ರವಲ್ಲದೆ ಬೇರೊಂದು ಮತದಾನ ಕೇಂದ್ರಕ್ಕೆ ಚುನಾವಣಾ ಕರ್ತವ್ಯದ ಮೇಲೆ ನನ್ನನ್ನು ನೇಮಿಸಲಾಗಿದೆ.
........* ವಾರ್ಡಿಗಾಗಿ ........ ಮತದಾರರ ಪಟ್ಟಿಯ ........ ಭಾಗ ಹೆಸರು ನಮೂದಿಸಲಾಗಿದೆ.
ನಾನು ಮತದಾನ ದಿನದಂದು ಕರ್ತವ್ಯದ ಮೇಲಿದ್ದಲ್ಲಿ, ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ನನಗೆ ಅನುವು ಮಾಡಿಕೊಡಲು ನಮೂನೆ ಸಂಖ್ಯೆ. 14 ರಲ್ಲಿ ಚುನಾವಣಾ ಕರ್ತವ್ಯ ಪ್ರಮಾಣಪತ್ರವನ್ನು ನೀಡಬೇಕೆಂದು ನಾನು ಕೋರುತ್ತೇನೆ. ಅದನ್ನು, ಕೆಳಕಂಡ ವಿಳಾಸಕ್ಕೆ ನನಗೆ ಕಳುಹಿಸಬಹುದು.
........
........
........
ಸ್ಥಳ: ........
ವಿಳಾಸ: ........
ತಮ್ಮ ವಿಶ್ವಾಸಿ
- ಸೂಕ್ತವಾದ ವಿವರಗಳನ್ನು ಸೇರಿಸಿ.