ನಮೂನೆ-20
(ನಿಯಮ 63ರ ಉಪ-ನಿಯಮ (1) ನ್ನು ನೋಡಿ)
ಭಾಗ-1
ಮತಪತ್ರದ ಲೆಕ್ಕ
------------- ವಾರ್ಡ್ನಿಂದ ------------ ನಗರದ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ
ಮತದಾನ ಕೇಂದ್ರದ ಸಂಖ್ಯೆ ಮತ್ತು ಹೆಸರು-----------
| ವಿವರಗಳು | ಕ್ರಮ ಸಂಖ್ಯೆಗಳು --- ರಿಂದ --- ವರೆಗೆ | ಒಟ್ಟು |
| 1. ಸ್ವೀಕರಿಸಿದ ಮತಪತ್ರಗಳು | ||
| 2. ಮತಪತ್ರಗಳು (ಮತದಾರರಿಗೆ ನೀಡದಿರುವವು) (ಎ) ಪ್ರಿಸೈಡಿಂಗ್ ಅಧಿಕಾರಿಯ ಸಹಿಯೊಂದಿಗಿರುವವು (ಬಿ) ಪ್ರಿಸೈಡಿಂಗ್ ಅಧಿಕಾರಿಯು ಸಹಿ ಮಾಡದಿರುವ ಮತಪತ್ರಗಳು ಒಟ್ಟು (ಎ+ಬಿ) | ||
| 3. ಮತದಾನ ಕೇಂದ್ರದಲ್ಲಿ ಉಪಯೋಗಿಸಿದ ಮತಪತ್ರಗಳು (1-2=3) | ||
| 4. ಮತದಾನ ಕೇಂದ್ರದಲ್ಲಿ ಉಪಯೋಗಿಸಿದ ಆದರೆ ಮತ ಪೆಟ್ಟಿಗೆಯಲ್ಲಿ ಹಾಕಿರದ ಮತಪತ್ರಗಳು (ಎ) 58ನೇ ನಿಯಮದ ಮೇರೆಗೆ ಮತದಾನ ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಕ್ಕಾಗಿ ರದ್ದುಮಾಡಿದ ಮತಪತ್ರಗಳು. (ಬಿ) ಇತರ ಕಾರಣಗಳಿಗಾಗಿ ರದ್ದುಮಾಡಿದ ಮತಪತ್ರಗಳು (ಸಿ) ಟೆಂಡರ್ಡ್ ಮತಪತ್ರಗಳೆಂದು ಬಳಸಿದ ಮತಪತ್ರಗಳು ಒಟ್ಟು (ಎ+ಬಿ+ಸಿ) | ||
| 5. ಮತಪೆಟ್ಟಿಗೆಯಲ್ಲಿರುವ ಮತಪತ್ರಗಳು (3-4=5) (ಕ್ರಮಸಂಖ್ಯೆ ನೀಡಬೇಕಾದ ಅಗತ್ಯವಿಲ್ಲ) |
ದಿನಾಂಕ: -------------
ಪ್ರಿಸೈಡಿಂಗ್ ಅಧಿಕಾರಿಯ ಸಹಿ
ಭಾಗ-11
ಪ್ರಾರಂಭಿಕ ಎಣಿಕೆಯ ಫಲಿತಾಂಶ
-
ಮತದಾನ ಕೇಂದ್ರದಲ್ಲಿ ಉಪಯೋಗಿಸಿದ ಮತಪೆಟ್ಟಿಗೆ/ಪೆಟ್ಟಿಗೆಗಳಲ್ಲಿ ಕಂಡುಬಂದ ಮತಪತ್ರಗಳ ಒಟ್ಟು ಸಂಖ್ಯೆ ---------------
-
ಮೇಲಿನ ಬಾಬ್ತು ಸಂಖ್ಯೆ 1ರಲ್ಲಿ ತೋರಿಸಲಾದ ಒಟ್ಟು ಸಂಖ್ಯೆ ಮತ್ತು ಭಾಗ-1 ರ 5ನೇ ಬಾಬ್ತಿನಲ್ಲಿ ತೋರಿಸಿರುವ ಮತದಾನ ಪೆಟ್ಟಿಗೆ / ಪೆಟ್ಟಿಗೆಗಳಲ್ಲಿ ಕಂಡುಬಂದ ಮತಪತ್ರಗಳ ಒಟ್ಟು ಸಂಖ್ಯೆಯಲ್ಲಿ ವ್ಯತ್ಯಾಸ ಏನಾದರೂ ಕಂಡುಬಂದಲ್ಲಿ, ಅಂತಹ ಮತಪತ್ರಗಳ ಲೆಕ್ಕ ---------------
ದಿನಾಂಕ: --------------
ಮತ ಎಣಿಕೆ ಮೇಲ್ವಿಚಾರಕರ ಸಹಿ
ರಿಟರ್ನಿಂಗ್ ಅಧಿಕಾರಿಯ ಸಹಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.