ನಮೂನೆ-21
(ನಿಯಮ 67ರ ಉಪ-ನಿಯಮ (2) ನ್ನು ನೋಡಿ)
ಎಣಿಕೆ ಏಜೆಂಟ್ನ ನೇಮಕಾತಿ
-----------* ವಾರ್ಡ್ನಿಂದ --------- ನಗರದ ಪಾಲಿಕೆಗೆ ಕೌನ್ಸಿಲರುಗಳ ಆಯ್ಕೆಗಾಗಿ ಚುನಾವಣೆ
ಇವರಿಗೆ,
ರಿಟರ್ನಿಂಗ್ ಅಧಿಕಾರಿ
ಮೇಲ್ಕಂಡ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ------------ ರವರ ಚುನಾವಣಾ ಏಜೆಂಟ್ನಾದ ---------- ಎಂಬ ನಾನು --------- ರಲ್ಲಿ ನಡೆಯುವ ಮತಗಳ ಎಣಿಕೆಯಲ್ಲಿ ಹಾಜರಿರಲು ನನ್ನ/ಅವರ ಎಣಿಕೆ ಏಜೆಂಟ್ರಾಗಿ ಈ ಕೆಳಕಂಡ ವ್ಯಕ್ತಿಗಳನ್ನು ಈ ಮೂಲಕ ನೇಮಕ ಮಾಡುತ್ತೇನೆ .
ಎಣಿಕೆ ಏಜೆಂಟ್ನ ಹೆಸರು ಎಣಿಕೆ ಏಜೆಂಟನ ವಿಳಾಸ
ಸ್ಥಳ: ----------
ದಿನಾಂಕ: ---------
ಅಭ್ಯರ್ಥಿಯ/ಚುನಾವಣಾ ಏಜೆಂಟ್ನ ಸಹಿ
ಅಂಥ ಎಣಿಕೆ ಏಜೆಂಟರಾಗಿ ಕಾರ್ಯನಿರ್ವಹಿಸಲು ನಾವು ಒಪ್ಪಿರುತ್ತೇವೆ.
ಸ್ಥಳ: ------------
ದಿನಾಂಕ: ----------
ಎಣಿಕೆ ಏಜೆಂಟರ ಸಹಿ
ಎಣಿಕೆ ಏಜೆಂಟರುಗಳ ಘೋಷಣೆ
(ರಿಟರ್ನಿಂಗ್ ಅಧಿಕಾರಿಯ ಸಮಕ್ಷಮದಲ್ಲಿ ಸಹಿ ಮಾಡಬೇಕಾದದು)
ಮೇಲ್ಕಂಡ ಚುನಾವಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020ರ 32ನೇ ಪ್ರಕರಣದ ಮೂಲಕ ನಿಷೇಧಿತವಾದ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲವೆಂದು ಈ ಮೂಲಕ ನಾವು ಘೋಷಿಸುತ್ತೇವೆ. ಅದನ್ನು ನಾವು ಓದಿದ್ದೇವೆ/ ನಮಗೆ ಓದಿ ಹೇಳಲಾಗಿದೆ.
ಸ್ಥಳ: --------------
ದಿನಾಂಕ: -----------
ಎಣಿಕೆ ಏಜೆಂಟರ ಸಹಿ
ನನ್ನ ಸಮಕ್ಷಮದಲ್ಲಿ ಸಹಿ ಮಾಡಿರುತ್ತಾರೆ.
ರಿಟರ್ನಿಂಗ್ ಅಧಿಕಾರಿಯ ಸಹಿ
ದಿನಾಂಕ: --------------
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.
ಯುಕ್ತವಲ್ಲದ ಪರ್ಯಾಯಗಳನ್ನು ಹೊಡೆದುಹಾಕಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020ರ 32ನೇ ಪ್ರಕರಣ
“32: ಮತದಾನದ ರಹಸ್ಯವನ್ನು ಕಾಪಾಡುವುದು.- (1) ಈ ಅಧಿನಿಯಮದ ಮೇರೆಗೆ ಯಾವುದೇ ಚುನಾವಣೆಯಲ್ಲಿ ಮತಗಳನ್ನು ದಾಖಲು ಮಾಡುವುದು ಮತ್ತು ಎಣಿಸುವುದಕ್ಕೆ ಸಂಬಂಧಿಸಿದ ಯಾವುದೇ ಕರ್ತವ್ಯವನ್ನು ನೆರವೇರಿಸುವ ಪ್ರತಿಯೊಬ್ಬ ಅಧಿಕಾರಿ, ನೌಕರ, ಏಜೆಂಟ್ ಅಥವಾ ಇತರ ವ್ಯಕ್ತಿಯು, ಮತದಾನದ ರಹಸ್ಯವನ್ನು ಕಾಪಾಡತಕ್ಕದ್ದು ಮತ್ತು ಕಾಪಾಡಲು ಸಹಾಯ ಮಾಡತಕ್ಕದ್ದು ಮತ್ತು ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಅಧಿಕೃತಗೊಳಿಸಿದ ಯಾವುದೇ ಉದ್ದೇಶಕ್ಕಾಗಿ ಅಲ್ಲದೆ ಅಂಥ ರಹಸ್ಯವನ್ನು ಉಲ್ಲಂಘನೆ ಎಂದು ಪರಿಗಣಿಸುವಂಥ ಯಾವುದೇ ಮಾಹಿತಿಯನ್ನು ಯಾರೇ ವ್ಯಕ್ತಿಗೆ ತಿಳಿಸತಕ್ಕದ್ದಲ್ಲ.
- ಉಪ-ಪ್ರಕರಣ (1) ರ ಉಪಬಂಧಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ಅಪರಾಧ ನಿರ್ಣಯವಾದ ಮೇಲೆ ಮೂರು ತಿಂಗಳುಗಳಿಗೆ ವಿಸ್ತರಿಸಬಹುದಾದಂಥ ಅವಧಿಯ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಎರಡರಿಂದಲೂ ದಂಡಿತನಾಗತಕ್ಕದ್ದು.