ನಮೂನೆ-16ಬಿ
(ನಿಯಮ 49ರ ಉಪ-ನಿಯಮ (1) ರ ಖಂಡ (iii) ಮತ್ತು ನಿಯಮ (71) ನ್ನು ನೋಡಿ)
ಲಕೋಟೆ 'ಬಿ'
........ ವಾರ್ಡಿನಿಂದ ........ ಮಹಾನಗರದ ಪಾಲಿಕೆಗೆ ಕೌನ್ಸಿಲರ್ಗಳ ಚುನಾವಣೆಯಲ್ಲಿ ಉಪಯೋಗಿಸುವುದು.
ಲಕೋಟೆ 'ಬಿ' ಶುಲ್ಕ ರಹಿತ ಸೇವೆ
ಅಂಚೆ ಮತಪತ್ರವನ್ನು ಕಳುಹಿಸುವ ಪ್ರತಿಯೊಬ್ಬ ಅಧಿಕಾರಿಯು ಜಾಗರೂಕತೆಯಿಂದ ವಿಳಂಬ ಮಾಡದೇ ಆ ವಿಳಾಸಕ್ಕೆ ಅದನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವುದು.
ಚುನಾವಣಾ ಜರೂರು
ಅಂಚೆ ಮತಪತ್ರ
........ ವಾರ್ಡಿಗಾಗಿ ........ ನಗರದ ಪಾಲಿಕೆಯ (ಎಣಿಕೆಗೆ ಮುಂಚೆ ತೆರೆಯಬಾರದು)
ರವರಿಗೆ:
ರಿಟರ್ನಿಂಗ್ ಅಧಿಕಾರಿ
........
........
........ ಕಳುಹಿಸಿದವರ ಸಹಿ
ರಿಟರ್ನಿಂಗ್ ಅಧಿಕಾರಿಗೆ ಆ ವಾರ್ಡಿನ ಯುಕ್ತ ವಿವರಗಳನ್ನು ಸೇರಿಸಿ ನೀಡುವುದು.
ರಿಟರ್ನಿಂಗ್ ಅಧಿಕಾರಿಗೆ ಪೂರ್ಣ ವಿಳಾಸವನ್ನು ನೀಡುವುದು.