ನಮೂನೆ-11ಬಿ
(ನಿಯಮ 27 ಉಪ-ನಿಯಮ (5) ನ್ನು ನೋಡಿ)
ಘೋಷಣೆ ನಮೂನೆ
ಶಪಥ ಪತ್ರದ ನಮೂನೆ
ಅಭ್ಯರ್ಥಿಯು ವೆಚ್ಚದ ವಿವರವನ್ನು ನೀಡುವಾಗ, ........ ವಾರ್ಡಿನ, ........ ರವರು ರಿಟರ್ನಿಂಗ್ ಅಧಿಕಾರಿಯವರ ಸಮಕ್ಷಮದಲ್ಲಿ ಪ್ರಮಾಣ ಮಾಡಿರುತ್ತಾರೆ.
ನಾನು, ಶ್ರೀ/ಶ್ರೀಮತಿ ........ ಬಿನ್ ........ ವಯಸ್ಸು ........ ವರ್ಷಗಳು, ........ ರಲ್ಲಿ ವಾಸಿಸುತ್ತಿದ್ದು,
ಈ ಮೂಲಕ ಶ್ರದ್ಧಾಪೂರ್ವಕವಾಗಿ ದೃಢೀಕರಿಸುತ್ತೇನೆ ಮತ್ತು ಈ ಕೆಳಕಂಡಂತೆ ಪ್ರಮಾಣ ವಚನವನ್ನು ಮಾಡುತ್ತೇನೆ:
ನಾನು, ದಾಖಲೆಗಳನ್ನು ಪರಿಶೀಲಿಸಿದ ತರುವಾಯ ಸಲ್ಲಿಸುತ್ತೇನೆ, ನಾನು ಈ ಪ್ರಕರಣದ ಸಂಗತಿಗಳನ್ನು ತಿಳಿದಿರುತ್ತೇನೆ.
-
ನಾನು ........ ವಾರ್ಡಿನ ........ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯಾಗಿದ್ದೇನೆ ಮತ್ತು ಚುನಾವಣೆಯ ಫಲಿತಾಂಶಗಳು ........ ರಂದು ಘೋಷಿಸಲಾಗಿರುತ್ತದೆ.
-
ನಾನು, ನಾಮನಿರ್ದೇಶನದ ದಿನಾಂಕದಿಂದ ಫಲಿತಾಂಶ ಘೋಷಣೆಯಾಗುವವರೆಗೆ (ಎರಡೂ ದಿನಗಳು ಸೇರಿ) ಚುನಾವಣಾ ವೆಚ್ಚಗಳ ವಿವರಗಳನ್ನು ರಿಜಿಸ್ಟರ್ ಅನ್ನು ನಿರ್ವಹಿಸುತ್ತೇನೆ.
-
ನಾನು, ರಾಜ್ಯ ಚುನಾವಣಾ ಆಯೋಗವು ನಿಗದಿಪಡಿಸಿರುವ ನಮೂನೆಗಳು ಮತ್ತು ರಿಜಿಸ್ಟರ್ಸ್ಗಳಲ್ಲಿ ವೆಚ್ಚದ ವಿವರಗಳನ್ನು ನಿರ್ವಹಿಸುತ್ತೇನೆ ಮತ್ತು ವೋಚರುಗಳು ಹಾಗೂ ಬಿಲ್ಲುಗಳೊಂದಿಗೆ ಅದನ್ನು ಸಲ್ಲಿಸುತ್ತೇನೆ.
-
ನಾನು ಒದಗಿಸಿರುವ ವೆಚ್ಚದ ವಿವರಗಳು, ನನಗೆ, ನನ್ನ ಚುನಾವಣಾ ಏಜೆಂಟ್ ಮತ್ತು ರಾಜಕೀಯ ಪಕ್ಷ ಮತ್ತು ನಿಯಮಿಸಿದಂಥ ಇತರರಿಗೆ ಸಂಬಂಧಿಸಿದವುಗಳನ್ನು ಒಳಗೊಂಡಿರುತ್ತದೆ ಮತ್ತು ನಾನು ಮಾಡಲಾದ ಯಾವುದೇ ವೆಚ್ಚವನ್ನು ಬಿಟ್ಟಿರುವುದಿಲ್ಲ ಅಥವಾ ಮುಚ್ಚಿಟ್ಟಿರುವುದಿಲ್ಲ.
-
ಭಾಗ-2 ರಲ್ಲಿ ನೀಡಿದ ಚುನಾವಣಾ ವೆಚ್ಚಗಳ ವಿವರಪತ್ರವು, ನಾನು, ನನ್ನ ಚುನಾವಣಾ ಏಜೆಂಟ್ ಮತ್ತು ನನಗೆ ಬೆಂಬಲ ನೀಡಿರುವ ರಾಜಕೀಯ ಪಕ್ಷವು ಮಾಡಿದ ವೆಚ್ಚವನ್ನು ಒಳಗೊಂಡಿದೆ.
ಸಾಕ್ಷಿದಾರ
ಸ್ಥಳ:
ದಿನಾಂಕ:
ನನ್ನ ಸಮಕ್ಷಮದಲ್ಲಿ ........ ರಂದು
ಘೋಷಿಸಿರುತ್ತಾರೆ
ರಿಟರ್ನಿಂಗ್ ಅಧಿಕಾರಿ
ಸ್ಥಳ:
ದಿನಾಂಕ: