ನಮೂನೆ-7
(ನಿಯಮದ 17ರ ಉಪ-ನಿಯಮ (6) ನ್ನುನೋಡಿ)
ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ
ಹಿಂದುಳಿದ ವರ್ಗ (ಎ) ಅಥವಾ (ಬಿ) / ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ: ಮಹಿಳೆಗೆ ಮೀಸಲಿಟ್ಟ ........ *ವಾರ್ಡಿನಿಂದ. ........ ನಗರ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
| ಕ್ರ. ಸಂ. | ಅಭ್ಯರ್ಥಿಯ ಹೆಸರು | ಅಭ್ಯರ್ಥಿಯ ವಿಳಾಸ | ಹಂಚಿಕೆ ಮಾಡಲಾದ ಚಿಹ್ನೆ |
| 1 | 2 | 3 | 4 |
| 1. 2. 3. 4. 5. |
ಸ್ಥಳ:. ........
ದಿನಾಂಕ:. ........ ರಿಟರ್ನಿಂಗ್ ಅಧಿಕಾರಿಯ ಸಹಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.
ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದುಹಾಕಿ.