ನಮೂನೆ-11
(ನಿಯಮದ 24ರ ಉಪ-ನಿಯಮ (4) ನ್ನು ನೋಡಿ)
ಮತಗಟ್ಟೆ ಏಜೆಂಟಿನ ನೇಮಕವನ್ನು ರದ್ದುಪಡಿಸುವುದು
- ವಾರ್ಡಿನಿಂದ. ........ ನಗರದ ........ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ಗೆ:
ಚುನಾವಣಾಧಿಕಾರಿ,
........
........
........
ಮೇಲ್ಕಂಡ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ/ ಚುನಾವಣಾ ಏಜೆಂಟರಾಗಿರುವ ........ ಎಂಬ ನಾನು. ........ ರಲ್ಲಿ (ಸ್ಥಳ). ........ ಸಂಖ್ಯೆಯ ಮತಗಟ್ಟೆಯಲ್ಲಿ ಮತಗಟ್ಟೆ ಏಜೆಂಟನಾಗಿರುವ ........ ಇವರ ನೇಮಕವನ್ನು ಈ ಮೂಲಕ ರದ್ದುಗೊಳಿಸಿದ್ದೇನೆ.
ಸ್ಥಳ:. ........
ದಿನಾಂಕ:. ........ ಅಭ್ಯರ್ಥಿ/ಚುನಾವಣಾ ಏಜೆಂಟನ ಸಹಿ.
*ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸುವುದು.
ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದು ಹಾಕಿ.