ನಮೂನೆ-23
(ನಿಯಮ 71ರ ಉಪ-ನಿಯಮ (11), ನಿಯಮ 73ರ ಉಪ-ನಿಯಮ (7) ಮತ್ತು ನಿಯಮ 75ರ ಉಪ-ನಿಯಮ (1), (5) ಮತ್ತು (6) ನ್ನು ನೋಡಿ)
(ಮತಪತ್ರಗಳನ್ನು ಮಿಶ್ರಣ ಮಾಡುವ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿರುವಂಥ ವಾರ್ಡುಗಳ ಮತದಾನ ಕೇಂದ್ರದಲ್ಲಿ ಮತದಾನದ ಫಲಿತಾಂಶವನ್ನು ದಾಖಲಿಸಲು ಉಪಯೋಗಿಸಬೇಕಾದುದು)
ಅಂತಿಮ ಫಲಿತಾಂಶದ ಹಾಳೆ
--------- ನಗರದ ಪಾಲಿಕೆಯ ----------* ವಾರ್ಡಿನ ಕೌನ್ಸಿಲರ್ ಆಯ್ಕೆಗಾಗಿ ಚುನಾವಣೆ
| ಮತದಾನ ಕೇಂದ್ರದ ಸಂಖ್ಯೆ | ಮತಪೆಟ್ಟಿಗೆಯಲ್ಲಿ ಕಂಡುಬಂದ ಒಟ್ಟು ಮತಗಳು | ಟೆಂಡರ್ಡ್ ಆದ ಮತಗಳ ಸಂಖ್ಯೆ |
| 1. 2. 3. 4. 5. ಮತ್ತು ಮುಂದೆ | ||
| ಒಟ್ಟು |
ಅಭ್ಯರ್ಥಿಗಳು ಪಡೆದ ದಾಖಲಾದ ಸಿಂಧುವಾದ ಮತಗಳು ಮತ್ತು ತಿರಸ್ಕೃತ ಮತಪತ್ರಗಳ ಒಟ್ಟು ಸಂಖ್ಯೆ
| ವಿವರಗಳು | ಅಭ್ಯರ್ಥಿಗಳು ಪಡೆದ ಸಿಂಧುವಾದ ಮತಗಳು | ಒಟ್ಟು ಸಿಂಧುವಾದ ಮತಗಳು | ತಿರಸ್ಕೃತ ಮತ ಪತ್ರಗಳ ಸಂಖ್ಯೆ | ಒಟ್ಟು ಸಿಂಧುವಾದ ಮತ್ತು ತಿರಸ್ಕೃತವಾದ ಮತಗಳು (3+4) |
| 1. | 2ಎಬಿಸಿಡಿಇ | 3 (ಎ+ಬಿ+ಸಿ+ಡಿ+ಇ) | 4 | 5 |
| 1ನೇ ಸುತ್ತು 2ನೇ ಸುತ್ತು ಮುಂದುವರಿಯುತ್ತದೆ |
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨, ಡಿಸೆಂಬರ್, ೨೦೨೨
| ಅಭ್ಯರ್ಥಿಗಳ ಪರವಾಗಿ ದಾಖಲಾದ, ಸಿಂಧುವಾದ ಅಂಚೆ ಮತಪತ್ರಗಳು ಮತ್ತು ತಿರಸ್ಕೃತವಾದ ಮತಪತ್ರಗಳ ಒಟ್ಟು ಸಂಖ್ಯೆ | ||||
| ಒಟ್ಟು ಮೊತ್ತ |
ಸ್ಥಳ: ------------
ದಿನಾಂಕ: -----------
ರಿಟರ್ನಿಂಗ್ ಅಧಿಕಾರಿ