ನಮೂನೆ-23ಎ (ಇವಿಎಂ)
(ನಿಯಮ 105ರ ಉಪ-ನಿಯಮ (2) ನ್ನು ನೋಡಿ)
ಅಂತಿಮ ಫಲಿತಾಂಶದ ಹಾಳೆ
(ಅಧಿಸೂಚಿತ ಮತದಾನ ಕೇಂದ್ರಗಳನ್ನು ಹೊರತುಪಡಿಸಿ ಇತರೇ ಮತದಾನ ಕೇಂದ್ರಗಳಲ್ಲಿ ಮತದಾನದ ಫಲಿತಾಂಶವನ್ನು ದಾಖಲು ಮಾಡುವುದಕ್ಕಾಗಿ ಉಪಯೋಗಿಸಬೇಕಾದುದು)
----------* ವಾರ್ಡ್ನಿಂದ --------- ನಗರದ ಪಾಲಿಕೆಗೆ ಕೌನ್ಸಿಲರುಗಳ ಆಯ್ಕೆಗಾಗಿ ಚುನಾವಣೆ
ವಾರ್ಡಿನ ಹೆಸರು ------------
ವಾರ್ಡಿನಲ್ಲಿರುವ ಮತದಾರರ ಒಟ್ಟು ಸಂಖ್ಯೆ ------------
| ಮತದಾನ ಕೇಂದ್ರದ ಕ್ರಮ ಸಂಖ್ಯೆ | ಈ ಕೆಳಕಂಡವರಿಗೆ ಚಲಾಯಿಸಲಾಗಿರುವ ಸಿಂಧುವಾದ ಮತಗಳ ಸಂಖ್ಯೆ | ಸಿಂಧು ವಾಗಿರುವ ಒಟ್ಟು ಮತಗಳ ಸಂಖ್ಯೆ | ತಿರಸ್ಕೃತವಾದ ಮತಗಳ ಸಂಖ್ಯೆ | ಟೆಂಡರ್ಡ್ ಮತಗಳ ಒಟ್ಟು ಸಂಖ್ಯೆ | |||||
| ಎ | ಬಿ | ಸಿ | ಡಿ | ಇ | ನೋಟಾ | ||||
| 1. | |||||||||
| 2. | |||||||||
| 3. | |||||||||
| 4. | |||||||||
| 5. | |||||||||
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨, ಡಿಸೆಂಬರ್, ೨೦೨೨
ಮತದಾನ ಕೇಂದ್ರಗಳಲ್ಲಿ ದಾಖಲಾಗಿರುವ ಮತಗಳ ಒಟ್ಟು ಸಂಖ್ಯೆ ------------
ಅಂಚೆ ಮತಪತ್ರಗಳಲ್ಲಿ ದಾಖಲಾಗಿರುವ ಮತಗಳ ಸಂಖ್ಯೆ (ವಾರ್ಡ್ನಿಂದ ಚುನಾವಣೆ ನಡೆದ ಸಂದರ್ಭದಲ್ಲಿ ತುಂಬ ಬೇಕಾದುದು)
ಚಲಾವಣೆಯಾದ ಒಟ್ಟು ಮತಗಳು ---------------
ಸ್ಥಳ: -------------
ದಿನಾಂಕ: ------------
ರಿಟರ್ನಿಂಗ್ ಅಧಿಕಾರಿ