ನಮೂನೆ-14
(ನಿಯಮ 44ರ ಉಪ-ನಿಯಮ (2) ರ ಖಂಡ (ಎ) ನ್ನು ನೋಡಿ)
ಚುನಾವಣಾ ಕರ್ತವ್ಯ ಪ್ರಮಾಣಪತ್ರ
........ ರವರ ಮಗನಾದ ........ ಅವರು ........* ವಾರ್ಡಿನಲ್ಲಿ ಮತದಾರರಾಗಿದ್ದಾರೆ, ಅವರು ಹೆಸರು, ........* ವಾರ್ಡಿನ ಮತದಾರರ ಪಟ್ಟಿಯ ........ ಭಾಗ ಸಂಖ್ಯೆ ........ ಕ್ರಮ-ಸಂಖ್ಯೆಯಲ್ಲಿ ಇದೆ. ಅವರು ಚುನಾವಣಾ ಕರ್ತವ್ಯದ ಮೇಲೆ ಇರುವುದರಿಂದ, ಅವರು ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಸಾಧ್ಯವಾಗದಿರುವುದರಿಂದಾಗಿ ಅವರನ್ನು ಮತದಾನ ದಿನಾಂಕದಂದು ಅವನು ಕರ್ತವ್ಯದ ಮೇಲಿರಬಹುದಾದ ವಾರ್ಡಿನಲ್ಲಿ ಯಾವುದೇ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಈ ಮೂಲಕ ಅಧಿಕೃತಗೊಳಿಸಲಾಗಿದೆಯೆಂದು ಪ್ರಮಾಣೀಕರಿಸಲಾಗಿದೆ.
ಸ್ಥಳ: ........
ದಿನಾಂಕ: ........
ರಿಟರ್ನಿಂಗ್ ಅಧಿಕಾರಿಯ ಸಹಿ
ಮೊಹರು
- ಯುಕ್ತವಾದ ವಿವರಗಳನ್ನು ಸೇರಿಸಿ.