ನಮೂನೆ-22
(ನಿಯಮ 67ರ ಉಪ-ನಿಯಮ (4) ನ್ನು ನೋಡಿ)
ಎಣಿಕೆ ಏಜೆಂಟ್ನ ನೇಮಕಾತಿಯ ರದ್ದಿಯಾತಿ
-----------* ವಾರ್ಡ್ನಿಂದ --------- ನಗರದ ಪಾಲಿಕೆಗೆ ಕೌನ್ಸಿಲರುಗಳ ಆಯ್ಕೆಗಾಗಿ ಚುನಾವಣೆ
ಗೆ,
ರಿಟರ್ನಿಂಗ್ ಅಧಿಕಾರಿ,
ಮೇಲಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವಂಥ ------------ ಇವರು ಅಭ್ಯರ್ಥಿಯಾಗಿರುವ ಇವರ ಚುನಾವಣಾ ಏಜೆಂಟನಾದ ---------- ಎಂಬ ನಾನು, ನನ್ನ/ಅವನ ಎಣಿಕೆ ಏಜೆಂಟನ ನೇಮಕಾತಿಯನ್ನು ಈ ಮೂಲಕ ರದ್ದುಗೊಳಿಸುತ್ತೇನೆ.
ಸ್ಥಳ: --------------
ದಿನಾಂಕ:-----------
ರದ್ದುಗೊಳಿಸುವ ವ್ಯಕ್ತಿಯ ಸಹಿ ಮತ್ತು ದಿನಾಂಕ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ
ಯುಕ್ತವಲ್ಲದ ಪರ್ಯಾಯ ಪದಗಳನ್ನು ತೆಗೆದು ಹಾಕಿ
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨, ಡಿಸೆಂಬರ್, ೨೦೨೨