ನಮೂನೆ-3
(ನಿಯಮ 14ನ್ನು ನೋಡಿ)
ನಾಮಪತ್ರದ ನೋಟೀಸು
ಹಿಂದುಳಿದ ವರ್ಗ (ಎ) ಅಥವಾ (ಬಿ) / ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ/ ಮಹಿಳೆಗೆ ಮೀಸಲಿಟ್ಟ ........ ನಗರದ ........ ವಾರ್ಡಿನಿಂದ ನಗರ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ಮೇಲ್ಕಂಡ ಚುನಾವಣೆಯ ಸಂಬಂಧದಲ್ಲಿ ಈ ದಿನ ಅಪರಾಹ್ನ 3:00 ಗಂಟೆಯವರೆಗೆ ಈ ಕೆಳಕಂಡ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಈ ಮೂಲಕ ನೋಟೀಸನ್ನು ನೀಡಲಾಗಿದೆ.
| ಕ್ರಮ ಸಂಖ್ಯೆ ನಾಮ ಪತ್ರದ ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು | ತಂದೆ/ ಗಂಡನ ಹೆಸರು | ಅಭ್ಯರ್ಥಿಯ ವಯಸ್ಸು | ವಿಳಾಸ | ಯಾವ ಪಕ್ಷಕ್ಕೆ ಸೇರಿದವರು | ಹಿಂದುಳಿದ ವರ್ಗ (ಎ) ಅಥವಾ (ಬಿ) ಅನುಸೂಚಿತ ಜಾತಿಗಳು/ ಅನುಸೂಚಿತ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳ ಸಂಬಂಧದಲ್ಲಿ, ಹಿಂದುಳಿದ ವರ್ಗ(ಎ)/(ಬಿ)**/ ಅನುಸೂಚಿತ ಜಾತಿ/ ಅನುಸೂಚಿತ ಪಂಗಡಗಳ ವಿವರಗಳು | ಅಭ್ಯರ್ಥಿಯ ಮತದಾರ ಪಟ್ಟಿಯ ಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆ | ಅಭ್ಯರ್ಥಿಯ ಸೂಚಕನ ಹೆಸರು ಮತ್ತು ಮತದಾರ ಪಟ್ಟಿಯಲ್ಲಿ ಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆ |
| 1 | 2 | 3 | 4 | 5 | 6 | 7 | 8 | 9 |
ದಿನಾಂಕ: ........
ಸ್ಥಳ: ........ ರಿಟರ್ನಿಂಗ್ ಅಧಿಕಾರಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿ.
ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದುಹಾಕಿ.