ನಮೂನೆ-5
(ನಿಯಮದ 16ರ ಉಪ-ನಿಯಮ (1) ನ್ನು ನೋಡಿ)
ಉಮೇದುವಾರಿಕೆ ಹಿಂತೆಗೆದುಕೊಳ್ಳುವ ನೋಟೀಸು
ಹಿಂದುಳಿದ ವರ್ಗ (ಎ) ಅಥವಾ (ಬಿ) / ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ/ ಮಹಿಳೆಗೆ ಮೀಸಲಿಟ್ಟ ........ * ವಾರ್ಡಿನಿಂದ ........ ನಗರ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ಗೆ:ಚುನಾವಣಾಧಿಕಾರಿ,........................
ಮೇಲ್ಕಂಡ ಚುನಾವಣೆಯಲ್ಲಿ ಕ್ರಮಬದ್ಧವಾಗಿ ನಾಮನಿರ್ದೇಶಿತ ಅಭ್ಯರ್ಥಿಯಾದ ........ ಎಂಬ ನಾನು ನನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇನೆಂದು ಈ ಮೂಲಕ ಸಲ್ಲಿಸುತ್ತಿದ್ದೇನೆ.
ದಿನಾಂಕ: ........
ಸ್ಥಳ: ........ ಅಭ್ಯರ್ಥಿಯ ಸಹಿ.
ಹಿಂತೆಗೆದುಕೊಳ್ಳುವ ನೋಟೀಸಿನ ಸ್ವೀಕೃತಿ
(ನೋಟೀಸನ್ನು ಒಪ್ಪಿಸುವ ವ್ಯಕ್ತಿಗೆ ನೀಡಬೇಕಾದುದು)
........ ನಗರ ಪಾಲಿಕೆಯ ........ * ವಾರ್ಡಿಗೆ ನಡೆಯುವ ಚುನಾವಣೆಯಲ್ಲಿ ಕ್ರಮಬದ್ಧವಾಗಿ ನಾಮನಿರ್ದೇಶಿತ ಅಭ್ಯರ್ಥಿಯಾದ ........ ರವರು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟೀಸನ್ನು ........ (ದಿನಾಂಕ) ದಂದು ........ ರಲ್ಲಿ ........ (ವೇಳೆ) ನನ್ನ ಕಛೇರಿಯಲ್ಲಿ ........ * ಅವರು ತಂದೊಪ್ಪಿಸಿರುತ್ತಾರೆ.
ಸ್ಥಳ: ........
ದಿನಾಂಕ: ........
ರಿಟರ್ನಿಂಗ್ ಅಧಿಕಾರಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.
ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದುಹಾಕಿ.
- ಇಲ್ಲಿ ಈ ಕೆಳಕಂಡ ಪರ್ಯಾಯ ವಿಷಯಗಳಲ್ಲಿ ಯುಕ್ತವಾದದನ್ನು ಸೇರಿಸಿ.
(1) ಅಭ್ಯರ್ಥಿ.
(2) ಅದನ್ನು ಒಪ್ಪಿಸಲು ಅಭ್ಯರ್ಥಿಯಿಂದ ಲಿಖಿತದಲ್ಲಿ ಅಧಿಕೃತಗೊಳಿಸಲಾಗಿರುವ ಅಭ್ಯರ್ಥಿಗಳ ಸೂಚಕ.
(3) ಅದನ್ನು ಒಪ್ಪಿಸಲು ಅಭ್ಯರ್ಥಿಯಿಂದ ಲಿಖಿತದಲ್ಲಿ ಅಧಿಕೃತಗೊಳಿಸಲಾಗಿರುವ ಅಭ್ಯರ್ಥಿಗಳ ಚುನಾವಣಾ ಏಜೆಂಟು.