ನಮೂನೆ-4
(ನಿಯಮದ 15ರ ಉಪ-ನಿಯಮ (7) ನ್ನು ನೋಡಿ)
ಕ್ರಮಬದ್ಧವಾಗಿ ನಾಮನಿರ್ದೇಶಿತರಾದ ಅಭ್ಯರ್ಥಿಗಳ ಪಟ್ಟಿ
ಹಿಂದುಳಿದ ವರ್ಗ (ಎ) ಅಥವಾ (ಬಿ) / ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ/ ಮಹಿಳೆಗೆ ಮೀಸಲಿಟ್ಟ ........ ನಗರದ ........ ವಾರ್ಡಿನಿಂದ ನಗರ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
| ಕ್ರ. ಸಂ. | ಅಭ್ಯರ್ಥಿಯ ಹೆಸರು | ತಂದೆ/ ಗಂಡನ ಹೆಸರು | ಅಭ್ಯರ್ಥಿಯ ವಿಳಾಸ |
ದಿನಾಂಕ: ........
ಸ್ಥಳ: ........ ರಿಟರ್ನಿಂಗ್ ಅಧಿಕಾರಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.
ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದುಹಾಕಿ.