ನಮೂನೆ-15
(ನಿಯಮ 44ರ ಉಪ-ನಿಯಮ (1) ಮತ್ತು 47ನೇ ನಿಯಮವನ್ನು ನೋಡಿ)
ಅಂಚೆ ಮತಪತ್ರಕ್ಕಾಗಿ ಕೋರಿ ರಿಟರ್ನಿಂಗ್ ಅಧಿಕಾರಿಗೆ ಮಾಹಿತಿ ಪತ್ರ.
ಇವರಿಗೆ:
ರಿಟರ್ನಿಂಗ್ ಅಧಿಕಾರಿ
........
ಮಾನ್ಯರೆ,
........* ವಾರ್ಡಿನಿಂದ ........ ನಗರದ ಪಾಲಿಕೆಗೆ ಮುಂಬರುವ ಕೌನ್ಸಿಲರುಗಳ ಚುನಾವಣೆಯಲ್ಲಿ ಅಂಚೆ ಮೂಲಕ ನಾನು ಮತ ಚಲಾಯಿಸಲು ಉದ್ದೇಶಿಸಿದ್ದೇನೆ. ........* ವಾರ್ಡಿನ ಮತದಾರರ ಪಟ್ಟಿಯ ........ ಭಾಗ ಸಂಖ್ಯೆಯ ........ ಕ್ರಮ ಸಂಖ್ಯೆಯಲ್ಲಿ ನನ್ನ ಹೆಸರನ್ನು ನಮೂದಿಸಲಾಗಿದೆ.
ಮತಪತ್ರವನ್ನು, ಕೆಳಕಂಡ ವಿಳಾಸಕ್ಕೆ ನನಗೆ ಕಳುಹಿಸಬಹುದು
........
........
........
ಸ್ಥಳ: ........
ವಿಳಾಸ: ........
ತಮ್ಮ ವಿಶ್ವಾಸಿ ಸಹಿ
- ಚುನಾವಣೆಯ ಸೂಕ್ತ ವಿವರಗಳನ್ನು ಸೇರಿಸಿ.