ನಮೂನೆ-2
(ನಿಯಮ 12ರ ಉಪ-ನಿಯಮ (1)ನ್ನು ನೋಡಿ)
ನಾಮಪತ್ರ
........ ನಗರ ಪಾಲಿಕೆಯ ........ ವಾರ್ಡಿನಿಂದ ಕೌನ್ಸಿಲರುಗಳ ಚುನಾವಣೆ.
ಹಿಂದುಳಿದ ವರ್ಗ (ಎ) ಅಥವಾ (ಬಿ) ಗಳಿಗೆ/ ಅನುಸೂಚಿತ ಜಾತಿಗೆ/ ಅನುಸೂಚಿತ ಪಂಗಡಕ್ಕೆ/ ಮಹಿಳೆಗೆ ಮೀಸಲಿಟ್ಟ ........ ನಗರದ ........ ವಾರ್ಡಿನಿಂದ ಮಹಾನಗರ ಪಾಲಿಕೆಯ ಕೌನ್ಸಿಲರುಗಳ ಚುನಾವಣೆಗೆ ಒಬ್ಬ ಅಭ್ಯರ್ಥಿಯಾಗಿ
ಶ್ರೀ/ಶ್ರೀಮತಿ ........ ಯವರನ್ನು ನಾನು/ನಾವು* ನಾಮನಿರ್ದೇಶನ ಮಾಡುತ್ತೇನೆ/ ಮಾಡುತ್ತೇವೆ.
ಅಭ್ಯರ್ಥಿಯ ಹೆಸರು: ಶ್ರೀ/ಶ್ರೀಮತಿ: ........
ಅವನ/ಅವಳ ತಂದೆಯ/ ಗಂಡನ ಹೆಸರು: ........ ಇಲ್ಲಿ ಅಭ್ಯರ್ಥಿಯ ಪಾಸ್ಪೋರ್ಟ್ ಸೈಜಿನ ಭಾವ ಚಿತ್ರವನ್ನು ಅಂಟಿಸಿ
ಅಂಚೆ ವಿಳಾಸ: ........
ಅವನ/ಅವಳ ಹೆಸರನ್ನು ........ ವಾರ್ಡಿಗೆ ಸಂಬಂಧಿಸಿದ ಮತದಾರರ ಪಟ್ಟಿಯ ........ ಭಾಗದಲ್ಲಿ ........ ಕ್ರಮ ಸಂಖ್ಯೆಯಲ್ಲಿ ನಮೂದಿಸಲಾಗಿದೆ.
ಕೆಳಗೆ ನಮೂದಿಸಲಾದಂತೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳನ್ನು ನಮೂದಿಸಲಾಗಿದೆ;
| ಕ್ರ. ಸಂ. | ಸೂಚಕನ ಹೆಸರು | ವಯಸ್ಸು | ವಾರ್ಡಿನ ಸಂಖ್ಯೆ, ಭಾಗದ ಸಂಖ್ಯೆ/ ಕ್ರಮ ಸಂಖ್ಯೆ (ಮತದಾರರ ಪಟ್ಟಿಯಲ್ಲಿ ನಮೂದಿಸಲಾದಂತೆ) | ಸಹಿ | ಪಾಸ್ಪೋರ್ಟ್ ಅಳತೆಯ ಭಾವಚಿತ್ರ |
| 1 | |||||
| 2 | |||||
| 3 | |||||
| 4 | |||||
| 5 | |||||
| 6 |
- ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಅಗತ್ಯಪಡಿಸಿರುವ ಸೂಚಕರ ಸಂಖ್ಯೆ ಕೆಳಗಿನಂತಿರತಕ್ಕದ್ದು.
| ಕ್ರ. ಸಂ. | ನಗರ ಸ್ಥಳೀಯ ಸಂಸ್ಥೆ | ಸ್ಪರ್ಧಿಸಲು ಅಗತ್ಯಪಡಿಸಿರುವ ಸೂಚಕರ ಸಂಖ್ಯೆ | |
| ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಯಾಗಿ | ಪಕ್ಷೇತರ ಅಭ್ಯರ್ಥಿಯಾಗಿ | ||
| ಒಂದು | ಆರು | ||
(ಅಭ್ಯರ್ಥಿಯು ಭರ್ತಿ ಮಾಡಬೇಕಾದುದು)
ಮೇಲೆ ಹೇಳಿದ ಅಭ್ಯರ್ಥಿಯಾದ ನಾನು ಈ ನಾಮ ನಿರ್ದೇಶನಕ್ಕೆ ಅನುಮತಿಸಿದ್ದೇನೆ ಮತ್ತು ಈ ಮುಂದಿನಂತೆ ಘೋಷಿಸುತ್ತೇವೆ.
(ಎ) ನನಗೆ ........ ವರ್ಷಗಳ ವಯಸ್ಸು ತುಂಬಿದೆ.
(ಬಿ) ನಾನೊಬ್ಬ ಮಹಿಳೆ.
(ಸಿ) ನಾನು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ (ಎ) ಅಥವಾ (ಬಿ) ಅನುಸೂಚಿತ ಜಾತಿ/ ಅನುಸೂಚಿತ ಪಂಗಡವಾಗಿರುವ ........ ವರ್ಗ/ ಜಾತಿ/ ಪಂಗಡಕ್ಕೆ ಸೇರಿದ ಸದಸ್ಯನಾಗಿದ್ದು, ಸಕ್ಷಮ ಪ್ರಾಧಿಕಾರದಿಂದ ನನ್ನ ಹೆಸರಿಗೆ ನೀಡಲಾದ ಹಿಂದುಳಿದ ವರ್ಗದ (ಎ)/ (ಬಿ)/ ಅನುಸೂಚಿತ ಜಾತಿ/ ಅನುಸೂಚಿತ ಪಂಗಡದ ಪ್ರಮಾಣಪತ್ರದ ಪ್ರತಿಯನ್ನು ಲಗತ್ತಿಸಲಾಗಿದೆ.
(ಡಿ) ಮಾನ್ಯತೆ ಪಡೆದ/ ನೋಂದಾಯಿತವಾದ ........ ಪಕ್ಷದಿಂದ ಈ ಚುನಾವಣೆಗೆ ನನ್ನನ್ನು ನಿಲ್ಲಿಸಲಾಗಿದೆ.
(ಇ) ನಾನು ಆಯ್ಕೆ ಮಾಡಿದ ಚಿಹ್ನೆಗಳು ಆದ್ಯತಾ ಕ್ರಮದಲ್ಲಿ ಈ ಮುಂದಿನಂತಿವೆ:
(i) ........ (ii) ........ ಮತ್ತು (iii) ........
ದಿನಾಂಕ: ........
ಅಭ್ಯರ್ಥಿಯ ಸಹಿ
(ಅನ್ವಯವಾಗದಿರುವ ಖಂಡವನ್ನು ತೆಗೆದುಹಾಕಿ)
(ರಿಟರ್ನಿಂಗ್ ಅಧಿಕಾರಿಯವರು ಭರ್ತಿ ಮಾಡಬೇಕಾದುದು)
ನಾಮ ಪತ್ರದ ಕ್ರಮ ಸಂಖ್ಯೆ: ........
ಈ ನಾಮ ಪತ್ರವನ್ನು ನನಗೆ ಶ್ರೀ/ಶ್ರೀಮತಿ ........ (ಹೆಸರು) ರವರ ಅಭ್ಯರ್ಥಿ/ ಸೂಚಕರು ........ (ದಿನಾಂಕ) ದಂದು ........ (ವೇಳೆಯಲ್ಲಿ) ನನ್ನ ಕಚೇರಿಯಲ್ಲಿ ಒಪ್ಪಿಸಿದ್ದಾರೆ.
ದಿನಾಂಕ: ........
ರಿಟರ್ನಿಂಗ್ ಅಧಿಕಾರಿ
- ಅನ್ವಯವಾಗದಿರುವ ಪರ್ಯಾಯ ಪದಗಳನ್ನು ತೆಗೆದುಹಾಕಿ.
ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದುಹಾಕಿ.
- ಅನ್ವಯವಾಗದಿರುವ ಖಂಡವನ್ನು ತೆಗೆದುಹಾಕಿ.
ನಾಮಪತ್ರವನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಬಗ್ಗೆ ಚುನಾವಣಾಧಿಕಾರಿಯವರ ತೀರ್ಮಾನ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಚುನಾವಣೆ) ನಿಯಮಗಳು, 2021ರ 12ನೇ ನಿಯಮದ ಅನುಸಾರವಾಗಿ ನಾನು ಈ ನಾಮಪತ್ರವನ್ನು ಪರಿಶೀಲಿಸಿದ್ದೇನೆ ಹಾಗೂ ಈ ಮುಂದಿನಂತೆ ತೀರ್ಮಾನಿಸಿದ್ದೇನೆ.
ದಿನಾಂಕ: ........
ರಿಟರ್ನಿಂಗ್ ಅಧಿಕಾರಿ
........ ಪ್ರತ್ಯೇಕಿಸುವುದು ........
ನಾಮಪತ್ರದ ಸ್ವೀಕೃತಿ ಮತ್ತು ಪರಿಶೀಲನಾ ನೋಟೀಸು
(ನಾಮಪತ್ರವನ್ನು ಸಲ್ಲಿಸುವ ವ್ಯಕ್ತಿಗೆ ನೀಡಬೇಕಾದುದು)
ನಾಮಪತ್ರದ ಕ್ರಮ ಸಂಖ್ಯೆ: ........
ಅಭ್ಯರ್ಥಿ/ ಸೂಚಕರು ಶ್ರೀ/ಶ್ರೀಮತಿ ........ ನಗರ ಪಾಲಿಕೆಯ ........ ವಾರ್ಡಿನಿಂದ ........ ಚುನಾವಣೆಗಾಗಿ ಅಭ್ಯರ್ಥಿಯಾದ ........ ಇವರ ನಾಮಪತ್ರವನ್ನು ........ (ದಿನಾಂಕ)ದಂದು ........ ಗಂಟೆಗೆ ನನ್ನ ಕಛೇರಿಯಲ್ಲಿ ನನಗೆ ಒಪ್ಪಿಸಿದ್ದಾರೆ.
ಎಲ್ಲಾ ನಾಮಪತ್ರಗಳನ್ನು ........ ರಲ್ಲಿ (ಸ್ಥಳ) ........ ರಂದು (ದಿನಾಂಕ) ........ (ವೇಳೆ) ಯಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.
ದಿನಾಂಕ: ........
ರಿಟರ್ನಿಂಗ್ ಅಧಿಕಾರಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸುವುದು.
ಸೂಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದುಹಾಕಿ.