ನಮೂನೆ-10
(ನಿಯಮದ 24ರ ಉಪ-ನಿಯಮ (2) ನ್ನು ನೋಡಿ)
ಮತಗಟ್ಟೆ ಏಜೆಂಟಿನ ನೇಮಕ
- ವಾರ್ಡಿನಿಂದ. ........ ನಗರದ ........ ಕೌನ್ಸಿಲರುಗಳ ಚುನಾವಣೆ.
ಮೇಲ್ಕಂಡ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯಾಗಿರುವ ........ ಎಂಬ ನಾನು/ ಅಭ್ಯರ್ಥಿ*ಆಗಿರುವ ........ ಎಂಬುವವರ ಚುನಾವಣಾ ಏಜೆಂಟನಾದ. ........ ಎಂಬ ನಾನು. ........ ಇವರನ್ನು (ಹೆಸರು ಮತ್ತು ವಿಳಾಸ). ........ (ವೇಳೆ) ಗಂಟೆಗೆ ಮತದಾನಕ್ಕಾಗಿ ಗೊತ್ತುಪಡಿಸಲಾದ. ........ (ಸ್ಥಳ) ಮತಗಟ್ಟೆ ಸಂಖ್ಯೆ ........ ರಲ್ಲಿ ಹಾಜರಿರಲು ಮತಗಟ್ಟೆ ಏಜೆಂಟನಾಗಿ ಈ ಮೂಲಕ ನೇಮಕ ಮಾಡಿರುತ್ತೇನೆ.
ಸ್ಥಳ:. ........
ದಿನಾಂಕ:. ........ ಅಭ್ಯರ್ಥಿಯ/*ಚುನಾವಣಾ ಏಜೆಂಟನ ಸಹಿ.
ನಾನು ಮತಗಟ್ಟೆ ಏಜೆಂಟನಾಗಿ ಕಾರ್ಯನಿರ್ವಹಿಸಲು ಒಪ್ಪಿದ್ದೇನೆ.
ಸ್ಥಳ:. ........
ದಿನಾಂಕ:. ........ ಮತಗಟ್ಟೆ ಏಜೆಂಟನ ಸಹಿ.
ಪ್ರಿಸೈಡಿಂಗ್ ಅಧಿಕಾರಿಯ ಮುಂದೆ ಸಹಿ ಮಾಡಬೇಕಾದ ಏಜೆಂಟನ ಘೋಷಣೆ
ಚುನಾವಣಾ ಏಜೆಂಟಿನ ನೇಮಕ
ಮೇಲ್ಕಂಡ ಚುನಾವಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ 32ನೇ ಪ್ರಕರಣದ ಮೂಲಕ ನಿಷೇಧಿಸಲಾದ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲವೆಂದು ಈ ಮೂಲಕ ಘೋಷಿಸುತ್ತೇನೆ. ಸದರಿ ಪ್ರಮಾಣವನ್ನು ನಾನು ಓದಿದ್ದೇನೆ/ ನನಗೆ ಓದಿ ಹೇಳಲಾಗಿದೆ.
ಮತಗಟ್ಟೆ ಏಜೆಂಟನ ಸಹಿ
ನನ್ನ ಮುಂದೆ ಸಹಿ ಮಾಡಿರುತ್ತಾರೆ.
ಪ್ರಿಸೈಡಿಂಗ್ ಅಧಿಕಾರಿಯ ಸಹಿ.
ದಿನಾಂಕ: ........
- ಮತಗಟ್ಟೆಯಲ್ಲಿ ಅಥವಾ ಮತದಾನಕ್ಕಾಗಿ ನಿಗದಿ ಮಾಡಿದ ಸ್ಥಳದಲ್ಲಿ ಹಾಜರುಪಡಿಸುವುದಕ್ಕಾಗಿ ಮತಗಟ್ಟೆ ಏಜೆಂಟನಿಗೆ ನೀಡಬೇಕಾದುದು.
ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.
- ಯುಕ್ತವಲ್ಲದ ಪರ್ಯಾಯ ಪದಗಳನ್ನು ಹೊಡೆದು ಹಾಕಿ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020, 32ನೇ ಪ್ರಕರಣ
“ಮತದಾನದ ರಹಸ್ಯ ಪಾಲನೆ:
(1) ಈ ಅಧಿನಿಯಮದ ಮೇರೆಗೆ ಚುನಾವಣೆಯಲ್ಲಿ ಮತಗಳ ದಾಖಲಾತಿ ಅಥವಾ ಎಣಿಕೆಗೆ ಸಂಬಂಧಪಟ್ಟಂತೆ ಯಾವುದೇ ಕರ್ತವ್ಯವನ್ನು ನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿ, ಏಜೆಂಟ್ ಅಥವಾ ಇತರೆ ವ್ಯಕ್ತಿಯು ಮತದಾನದ ರಹಸ್ಯವನ್ನು ಕಾಪಾಡತಕ್ಕದ್ದು ಮತ್ತು ಕಾಪಾಡುವಲ್ಲಿ ನೆರವಾಗತಕ್ಕದ್ದು ಮತ್ತು ಯಾವುದೇ ಕಾನೂನಿನ ಮೂಲಕ ಅಥವಾ ಮೇರೆಗೆ ಅಧಿಕೃತಗೊಳಿಸಲಾದ ಯಾವುದೇ ಉದ್ದೇಶಕ್ಕಾಗಿ ಹೊರತು ಅಂಥ ರಹಸ್ಯವನ್ನು ಉಲ್ಲಂಘಿಸುವ ಉದ್ದೇಶದಿಂದ, ಯಾವನೇ ವ್ಯಕ್ತಿಗೆ ಯಾವುದೇ ಮಾಹಿತಿಯನ್ನು ತಿಳಿಸತಕ್ಕದ್ದಲ್ಲ.
(2) ಉಪ-ಪ್ರಕರಣ (1)ರ ಉಪ-ಬಂಧಗಳನ್ನು ಉಲ್ಲಂಘಿಸುವ ಯಾವನೇ ವ್ಯಕ್ತಿಯು ಅಪರಾಧಿ ಎಂದು ನಿರ್ಣಿತನಾದರೆ ಮೂರು ತಿಂಗಳುಗಳಿಗೆ ವಿಸ್ತರಿಸಬಹುದಾದಂಥ ಅವಧಿಯ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು.