ನಮೂನೆ-18
ನಿಯಮ 59 ರ ಉಪ-ನಿಯಮ (2) ನ್ನು ನೋಡಿ)
ಅಂಧ ಮತ್ತು ದುರ್ಬಲ ಮತದಾರರ ಪಟ್ಟಿ
........* ವಾರ್ಡಿನಿಂದ ........ ನಗರದ ಪಾಲಿಕೆಗೆ ಕೌನ್ಸಿಲರುಗಳ ಚುನಾವಣೆ.
ಮತದಾನ ಕೇಂದ್ರದ ಸಂಖ್ಯೆ ಮತ್ತು ಹೆಸರು ........
| ಮತದಾರನ ಭಾಗದ ಸಂಖ್ಯೆ ಮತ್ತು ಕ್ರಮಸಂಖ್ಯೆ | ಮತದಾರನ ಪೂರ್ಣ ಹೆಸರು | ಜೊತೆಗಾರನ ಪೂರ್ಣ ಹೆಸರು | ಜೊತೆಗಾರನ ವಿಳಾಸ | ಜೊತೆಗಾರನ ಸಹಿ |
| (1) | (2) | (3) | (4) | (5) |
ದಿನಾಂಕ: ........
ಪ್ರಿಸೈಡಿಂಗ್ ಅಧಿಕಾರಿಯ ಸಹಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.