ನಮೂನೆ-25
(ನಿಯಮ 77ರ ಖಂಡ (ಬಿ) ನ್ನು ನೋಡಿ)
ಚುನಾವಣೆಯ ವಿವರ ಪತ್ರ
-----------* ವಾರ್ಡ್ನಿಂದ --------- ನಗರದ ಪಾಲಿಕೆಗೆ ಕೌನ್ಸಿಲರುಗಳ ಆಯ್ಕೆಗಾಗಿ ಚುನಾವಣೆ
ಚುನಾವಣೆಯ ವಿವರ ಪತ್ರ
| ಕ್ರಮ ಸಂಖ್ಯೆ | ಅಭ್ಯರ್ಥಿಯ ಹೆಸರು | ಪಕ್ಷ/ಸ್ವತಂತ್ರ | ಚಲಾಯಿಸಲಾದ ಸಿಂಧುವಾದ ಮತಗಳ ಸಂಖ್ಯೆ |
| 1 | 2 | 3 | 4 |
ಮತದಾರರ ಒಟ್ಟು ಸಂಖ್ಯೆ:
ಚಲಾಯಿಸಲಾದ ಸಿಂಧುವಾದ ಮತಗಳ ಒಟ್ಟು ಸಂಖ್ಯೆ:
ತಿರಸ್ಕೃತವಾದ ಮತಗಳ ಒಟ್ಟು ಸಂಖ್ಯೆ:
ಟೆಂಡರ್ಡ್ ಮತಗಳ ಒಟ್ಟು ಸಂಖ್ಯೆ:
ಸ್ಥಳ: ------------
ದಿನಾಂಕ: -----------
ರಿಟರ್ನಿಂಗ್ ಅಧಿಕಾರಿ
- ಚುನಾವಣೆಯ ಯುಕ್ತ ವಿವರಗಳನ್ನು ಇಲ್ಲಿ ಸೇರಿಸಿ.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨, ಡಿಸೆಂಬರ್, ೨೦೨೨