ಈ ಕೆಳಕಂಡ ಅಂಶಗಳನ್ನು ಗಮನಿಸಿ, ಯಾವುದೇ ಗ್ರಾಮದ ಪರಿಮಿತಿಗಳನ್ನು ಬದಲಾಯಿಸಬಹುದು ಮತ್ತು ಆ ಪರಿಮಿತಿಗಳ ಜೊತೆಗೆ ಮತ್ತಷ್ಟನ್ನು ಸೇರಿಸಬಹುದು, ಎರಡು ಅಥವಾ ಹೆಚ್ಚಿನ ಗ್ರಾಮಗಳನ್ನು ಸಮ್ಮಿಲ ಗೊಳಿಸಬಹುದು ಅಥವಾ 5ನೇ ಪ್ರಕರಣದ ಮೇರೆಗೆ ಹೊಸ ಗ್ರಾಮವನ್ನು ರಚಿಸಬಹುದು.-
(i) ಗ್ರಾಮ ಅಥವಾ ಗ್ರಾಮಗಳ ಜನಸಂಖ್ಯೆ;
(ii) ಗ್ರಾಮ ಅಥವಾ ಗ್ರಾಮಗಳ ವಿಸ್ತಾರ;
(iii) ಗ್ರಾಮ ಅಥವಾ ಗ್ರಾಮಗಳಲ್ಲಿ ಮತ್ತು ಲೆಕ್ಕದ ಇತರ ಶೀರ್ಷಿಕೆಗಳಲ್ಲಿ ವಿಧಿಸಲಾದ ಭೂಕಂದಾಯ;
(iv) ಆಡಳಿತ ಸೌಕರ್ಯ;