ನಮೂನೆ-Ii
(4ನೇ ನಿಯಮವನ್ನು ನೋಡಿ) ನೋಟೀಸು
.................................................................. ತಾಲ್ಲೂಕಿನ ................................................ ಗ್ರಾಮದ
ಶ್ರೀ/ಶ್ರೀಮತಿ .............................................................. ರವರು ................................................... ಯಿಂದ
ತನ್ನ ಅನಧಿಕೃತ ಅಧಿಭೋಗದಲ್ಲಿರುವ ಈ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಯನ್ನು
ಮಂಜೂರು ಮಾಡಬೇಕೆಂದು ಅರ್ಜಿ ಸಲ್ಲಿಸಿರುವುದರಿಂದ ಸದರಿ ಭೂಮಿಯಲ್ಲಿ
...........................................ನ್ನು (ಇಲ್ಲಿ ಮಂಜೂರು ಮಾಡಲು ಉದ್ದೇಶಿಸಿದ ಭೂಮಿಯ ವಿಸ್ತೀರ್ಣವನ್ನು
ನಿರ್ದಿಷ್ಟಪಡಿಸಿ) ......................................ರೂ.ಗಳನ್ನು (ಇಲ್ಲಿ ಸಂದಾಯ ಮಾಡಬೇಕಾದ ಮೊಬಲಗನ್ನು
ಸೂಚಿಸಿ) ಸಂದಾಯ ಮಾಡಿದ ಮೇಲೆ ಮಂಜೂರು ಮಾಡಬೇಕೆಂದು ಉದ್ದೇಶಿಸಲಾಗಿದೆಯೆಂದು ಮತ್ತು
ಉದ್ದೇಶಿತ ಮಂಜೂರಾತಿಯ ಬಗ್ಗೆ ಆಕ್ಷೇಪಣೆಯುಳ್ಳ ಯಾವನೇ ವ್ಯಕ್ತಿಯು ತನ್ನ ಆಕ್ಷೇಪಣೆಯನ್ನು
..................................................ರಂದು ಅಥವಾ ಅದಕ್ಕೆ ಮೊದಲು (ಇಲ್ಲಿ ದಿನಾಂಕವನ್ನು ನಿರ್ದಿಷ್ಟಪಡಿಸಿ)
ಕೆಳಗೆ ಸಹಿ ಮಾಡಿರುವವರಿಗೆ ತಲುಪುವಂತೆ ಕಳಿಸಬಹುದು ಎಂದು ಈ ಮೂಲಕ ಅಧಿಸೂಚಿಸಲಾಗಿದೆ.