ನಮೂನೆ - 45 (104 (2)ನೇ ನಿಯಮವನ್ನು ನೋಡಿ)
ಪ್ರಮಾಣ ಪತ್ರ
............................ಜಿಲ್ಲೆಯ ................. ತಾಲ್ಲೂಕಿನ ............................. ಹೋಬಳಿಯ ..................... ಗ್ರಾಮದ ............................. ಸರ್ವೇ ನಂಬರಿನಲ್ಲಿ ................................ ಎಕರೆಗಳ ................................. ಗಂಟೆಗಳ ವಿಸ್ತೀರ್ಣವುಳ್ಳ ಭೂಮಿಯ ಒಡೆಯ (ಖಾತೆದಾರ)ನಾದ ಅರ್ಜಿದಾರ ಶ್ರೀ ..................................... ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ 83ನೇ ಪ್ರಕರಣದ (4)ನೇ ಉಪಪ್ರಕರಣದ ಮೇರೆಗೆ ವಾರ್ಷಿಕ ವ್ಯವಸಾಯೇತರ ಕಂದಾಯದ ಐದರಷ್ಟಕ್ಕೆ ಸಮನಾದ ................................ ರೂ.ಗಳ ಮೊಬಲಗನ್ನು ................................... ಕ್ರಮ ಸಂಖ್ಯೆಯ ಚಲಸ್ಸಿನ ಮೂಲಕ ....................................... ದಿನಾಂಕದಂದು ಸಂದಾಯ ಮಾಡಿದ್ದಾನೆಂದು ಈ ಮೂಲಕ ಪ್ರಮಾಣೀಕರಿಸಲಾಗಿದೆ.
ಸ್ಗಳ; ಥಿ ದಿನಾಂಕ:
ತಹಸೀಲ್ದಾರ, ಎ
ಸ್ಥಳ: ತಹಸೀಲ್ದಾರ, ದಿನಾಂಕ: ..........................ತಾಲ್ಲೂಕು
ig