ನಮೂನೆ-Ii
(8(2)ನೇ ನಿಯಮವನ್ನು ನೋಡಿ)
ಭೂಮಂಜೂರಾತಿಗಾಗಿ ಅರ್ಜಿ
................................ ಜಿಲ್ಲೆಯ ........................... ತಾಲ್ಲೂಕಿನ ಭೂಮಿಗಳ ಮಂಜೂರಾತಿಯ ಬಗೆಗಿನ
ಅರ್ಜಿಗಳ ರಿಜಿಸ್ಟರು.
| Bed B08, ವರ್ಷ | ಅರ್ಜಿಯು ಬಂದ ದಿನಾಂಕ | ಕ್ರಮ ಸಂಖ್ಯೆ ವರ್ಷ ಅರ್ಜಿಯು ಬಂದ ದಿನಾಂಕ ಅರ್ಜಿದಾರನ ಹೆಸರು ಮತ್ತು ವಿಳಾಸ ಅರ್ಜಿಯನ್ನು ರೆವಿನ್ಯೂ ಇನ್ಸ್ಪೆಕ್ಟರನ ಮುಖಾಂತರ ಸಲ್ಲಿಸಲಾಗಿದೆಯೇ ಅಥವಾ ನೇರವಾಗಿ ಸಲ್ಲಿಸಲಾಗಿದೆಯೇ | ಅರ್ಜಿಯನ್ನು ರೆವಿನ್ಯೂ ಇನ್ಸ್ಪೆಕ್ಟರನ ಮುಖಾಂತರ ಸಲ್ಲಿಸಲಾಗಿದೆಯೇ ಅಥವಾ ನೇರವಾಗಿ ಸಲ್ಲಿಸಲಾಗಿದೆಯೇ | ಅರ್ಜಿ ಹಾಕಲಾದ ಭೂಮಿಯ ವಿವರಗಳು | ವರದಿಯು ಬಂದ ದಿನಾಂಕ | ಮಾಲ್ಕಿಯ ಅಂದಾಜು ಮೌಲ್ಯ ಮತ್ತು ಇತರ ವಿವರಗಳು | ಭೂಮಿಯನ್ನು ಬಹಿರಂಗ ಹರಾಜಿನಲ್ಲಿ ಉಚಿತವಾಗಿ ಅಥವಾ ನಿಗದಿತ ಬೆಲೆಗೆ ವಿಲೆ ಮಾಡಬೇಕೆಂದು ಆದೇಶಿಸ ಲಾಗಿದೆಯೇ | ಮಾರಾಟದ ದಿನಾಂಕ | ಮಾರಾಟದಿಂದ ಬಂದ ಮೊಬಲಗು | ಅಂತಿಮ ಆದೇಶಗಳನ್ನು ಹೊರಡಿಸಿದ ದಿನಾಂಕ ಮತ್ತು ಅಂಥ ಆದೇಶಗಳ ಸ್ವರೂಪ | ಮಾರಾಟದ ದಾಖಲೆಗಳು ಬಂದ ದಿನಾಂಕ | ಸಾಗುವಳಿ ಚೀಟಿಯನ್ನು ಕೊಟ್ಟ ದಿನಾಂಕ | ಮಂಜೂರಾತಿ ಪಡೆದವನಿಗೆ ಅದನ್ನು ಒಪ್ಪಿಸುವ ದಿನಾಂಕ | ಕಾಲಾವಧಿ ಅಂದರೆ 2ನೇ ಅಂಕಣ ಮತ್ತು 19ನೆ ಅಂಕಣಗಳ ನಡುವಣ ಕಾಲ | ಷರಾ | |||||
| ಗ್ರಾಮ | ಸರ್ವೆ ನಂಬರು | ವರ್ಣನೆ | ವಿಸ್ತೀರ್ಣ | ಕಂದಾಯ | ವರದಿಗಾಗಿ ರೆವೆನ್ಯೂ ಇನ್ಸ್ಪೆಕ್ಟರಿಗೆ ಅಥವಾ ಗ್ರಾಮಾಧಿಕಾರಿಗಳಿಗೆ ಕಳುಹಿಸಿದ ದಿನಾಂಕ | |||||||||||||||
| Bed B08, ವರ್ಷ | ಅರ್ಜಿಯು ಬಂದ ದಿನಾಂಕ | ಕ್ರಮ ಸಂಖ್ಯೆ ವರ್ಷ ಅರ್ಜಿಯು ಬಂದ ದಿನಾಂಕ ಅರ್ಜಿದಾರನ ಹೆಸರು ಮತ್ತು ವಿಳಾಸ ಅರ್ಜಿಯನ್ನು ರೆವಿನ್ಯೂ ಇನ್ಸ್ಪೆಕ್ಟರನ ಮುಖಾಂತರ ಸಲ್ಲಿಸಲಾಗಿದೆಯೇ ಅಥವಾ ನೇರವಾಗಿ ಸಲ್ಲಿಸಲಾಗಿದೆಯೇ | ಅರ್ಜಿಯನ್ನು ರೆವಿನ್ಯೂ ಇನ್ಸ್ಪೆಕ್ಟರನ ಮುಖಾಂತರ ಸಲ್ಲಿಸಲಾಗಿದೆಯೇ ಅಥವಾ ನೇರವಾಗಿ ಸಲ್ಲಿಸಲಾಗಿದೆಯೇ | ಅರ್ಜಿ ಹಾಕಲಾದ ಭೂಮಿಯ ವಿವರಗಳು | ವರದಿಯು ಬಂದ ದಿನಾಂಕ | ಮಾಲ್ಕಿಯ ಅಂದಾಜು ಮೌಲ್ಯ ಮತ್ತು ಇತರ ವಿವರಗಳು | ಭೂಮಿಯನ್ನು ಬಹಿರಂಗ ಹರಾಜಿನಲ್ಲಿ ಉಚಿತವಾಗಿ ಅಥವಾ ನಿಗದಿತ ಬೆಲೆಗೆ ವಿಲೆ ಮಾಡಬೇಕೆಂದು ಆದೇಶಿಸ ಲಾಗಿದೆಯೇ | ಮಾರಾಟದ ದಿನಾಂಕ | ಮಾರಾಟದಿಂದ ಬಂದ ಮೊಬಲಗು | ಅಂತಿಮ ಆದೇಶಗಳನ್ನು ಹೊರಡಿಸಿದ ದಿನಾಂಕ ಮತ್ತು ಅಂಥ ಆದೇಶಗಳ ಸ್ವರೂಪ | ಮಾರಾಟದ ದಾಖಲೆಗಳು ಬಂದ ದಿನಾಂಕ | ಸಾಗುವಳಿ ಚೀಟಿಯನ್ನು ಕೊಟ್ಟ ದಿನಾಂಕ | ಮಂಜೂರಾತಿ ಪಡೆದವನಿಗೆ ಅದನ್ನು ಒಪ್ಪಿಸುವ ದಿನಾಂಕ | ಕಾಲಾವಧಿ ಅಂದರೆ 2ನೇ ಅಂಕಣ ಮತ್ತು 19ನೆ ಅಂಕಣಗಳ ನಡುವಣ ಕಾಲ | ಷರಾ | |||||
| 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | 21 |
ಟಿಪ್ಪಣಿ:
-
5ನೇ ನಿಯಮದಲ್ಲಿ ನಮೂದಿಸಿದ ವಿವಿಧ ವರ್ಗಗಳ ಅರ್ಜಿದಾರರಲ್ಲಿ ಪ್ರತಿಯೊಬ್ಬರೂ ಭೂಮಿಗಾಗಿ ಸಲ್ಲಿಸಿದ ಅರ್ಜಿಯ ಬಗ್ಗೆ ಇದೇ ನಮೂನೆಯ ರಿಜಿಸ್ಟರನ್ನು ಇಟ್ಟುಕೊಳ್ಳಬಹುದು. ಆದರೆ ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕ ರಿಜಿಸ್ಟರು ಇರತಕ್ಕದ್ದು.
-
ಪ್ರತಿ ವರ್ಷದ ಪ್ರಾರಂಭದಲ್ಲೂ ಹೊಸ ರಿಜಿಸ್ಟರುಗಳನ್ನು ಆರಂಭಿಸತಕ್ಕದ್ದು, ಇತ್ಯರ್ಥದಲ್ಲಿರುವ ಅಥವಾ ಬಾಕಿಯಾಗಿರುವ ಪ್ರಕರಣಗಳನ್ನು ಹಳೆಯದರಿಂದ ಹೊಸ ರಿಜಿಸ್ಟರಿಗೆ ಮುಂದುವರಿಸತಕ್ಕದ್ದು, ಈ ಕಾರಣಕ್ಕಾಗಿ, ಪ್ರಕರಣಗಳ ಕಡಿತ ರಿಜಿಸ್ಟರಿನ ನಂಬರನ್ನು ಬದಲಿಸತಕ್ಕದ್ದಲ್ಲ.
-
ಒಂದು ಸರ್ವೆ ನಂಬರಿನ ಪಕ್ಕಾ ಪೋಡು ಪೂರ್ತಿಯಾದಾಗ ಮತ್ತು ಅದನ್ನು ಅಕಾರಬಂದ್ನಲ್ಲಿ, ಬರೆದಾಗ, ಆ ಬಗ್ಗೆ ರಿಜಿಸ್ಟರಿನ ಷರಾ ಅಂಕಣದಲ್ಲಿ ಕೆಂಪು ಶಾಯಿಯಲ್ಲಿ ನಮೂದಿಸತಕ್ಕದ್ದು. ಅದೇ ಕಾಲದಲ್ಲಿ ಅನುಪೂರಕ ಖೇತವಾರ್ ಪತ್ರಿಕೆಯಲ್ಲಿ ಆ ವಿಶಿಷ್ಟ ನಮೂದನೆಯನ್ನು ಹೊಡೆದು ಹಾಕತಕ್ಕದ್ದು.