ನಮೂನೆ-30
(96 (2)ನೇ ನಿಯಮವನ್ನು ನೋಡಿ)
ಭೂಕಂದಾಯ ನಿಯಮಗಳು 1966ರ 96ನೇ ನಿಯಮದ ಮೇರೆಗೆ ಕ್ರಮಬದ್ಧವಾಗಿ ಹೊರಡಿಸಿದ ಮತ್ತು ಜಾರಿ ಮಾಡಿದ ನೋಟೀಸಿಗನುಸಾರವಾಗಿ ನಾನು ಒಂದು ವಿಚಾರಣೆಯನ್ನು ನಡೆಸಿದನು ಮತ್ತು .............................................ರಂದು ಒಂದು ಆದೇಶವನ್ನು ಮಾಡಿದೆನು. ನನ್ನ ತೀರ್ಮಾನವು ಮತ್ತು ಆದೇಶವು ಹೀಗಿದೆ:- (ಆದೇಶದ ಸಾರಾಂಶವನ್ನು ಬರೆಯಿರಿ) ಮತ್ತು ಅದಕ್ಕೆ ಸಂಬಂಧಿಸಿದ ಸ್ವತ್ತನ್ನು ಅಥವಾ ಹಕ್ಕನ್ನು ವಿವರಿಸಿ ಎಂದು ಸಂಬಂಧಪಟ್ಟ ಎಲ್ಲ ವ್ಯಕ್ತಿಗಳಿಗೆ ಮತ್ತು (ಇಲ್ಲಿ ಈ ನೋಟೀಸನ್ನು ಯಾರಿಗೆ ಕೊಡಬೇಕಾಗಿದೆಯೋ ಆ ವ್ಯಕ್ತಿಯನ್ನು ನಿರ್ದಿಷ್ಟಪಡಿಸಿ) ಗೆ ಈ ಮೂಲಕ ನೋಟೀಸನ್ನು ಕೊಡಲಾಗಿದೆ.
ದಿನಾಂಕ ಟಿ
ಸಹಿ
ದಿನಾಂಕ .................................. ಸಹಿ