ಅನುಸೂಚಿ
34ನೇ ಪ್ರಕರಣ
96ನೇ ಪ್ರಕರಣ
(2)ನೇ ಉಪಪ್ರಕರಣ
103ನೇ ಪ್ರಕರಣ
172ನೇ ಪ್ರಕರಣ
(ಕ್ರಮಾಂಕ ಆರ್.ಡಿ. 63 ಇಎಲ್ಆರ್ 68 I)
ಅಧಿಸೂಚನೆ
ಬೆಂಗಳೂರು, ದಿನಾಂಕ: 30ನೇ ಆಗಸ್ಟ್, 1969
ಎಸ್.ಓ. 1940.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12)ರ 68ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಉಪಪ್ರಕರಣದ ಉದ್ದೇಶಕ್ಕಾಗಿ, ತಾಲ್ಲೂಕುಗಳ ಆಡಳಿತವನ್ನು ಹೊಂದಿರುವ ತಹಶೀಲ್ದಾರರಿಗೆ ಈ ಮೂಲಕ ಅಧಿಕಾರ ಕೊಡುತ್ತದೆ.
(ಆರ್.ಡಿ. 63 ಇಎಲ್ಆರ್ 68 III)