Annexure
ವಿ. ನಂಜಯ್ಯ, ಅಧೀನ ಕಾರ್ಯದರ್ಶಿ.
ಅಧಿಸೂಚನೆ
ಬೆಂಗಳೂರು, ದಿನಾಂಕ: 17ನೇ ಜೂನ್, 1966
ಎಸ್.ಓ. 4784.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12)ರ 195ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಇದಕ್ಕೆ ಅನುಬಂಧಿದ ಡೆಪ್ಯುಟಿ ಕಮೀಷನರ ಅಧಿಕಾರಗಳನ್ನು ತಹಶೀಲ್ದಾರರಿಗೆ ಮೂಲಕ ವಹಿಸಿಕೊಡುತ್ತದೆ ಮತ್ತು ತಹಶೀಲ್ದಾರರು ಆ ಅಧಿಕಾರಗಳನ್ನು ತಾಲ್ಲೂಕುಗಳಲ್ಲಿ ಚಲಾಯಿಸತಕ್ಕದ್ದು.