ನಮೂನೆ- 36 (109ನೇ ನಿಯಮವನ್ನು ನೋಡಿ) ಕಂದಾಯದ ಸಂದಾಯದ ಬಗ್ಗೆ ರಸೀದಿ
| ಸಿ ಬಾಕಿ | ಎಲ್ ನಿಶ್ಚಿತ | ಆರ್ ವ್ಯಾತ್ಯಾಸ ವಾಗುವ | ಒಟ್ಟು ನಗದು ಶಿಲ್ಕು | ಗ್ರಾಮ ತಾಲ್ಲೂಕು ಖಾತೆ ನಂಬರು | ರಸೀದಿಯ ಕ್ರಮ ಸಂಖ್ಯೆ ದಿನಾಂಕ ........................... | |||
| ಒಟ್ಟು | ಭೂ ಕಂದಾಯ | |||||||
| 1. ದಿನಾಂಕ .............................................. 2. ಖಾತೆ ನಂ. ......................................... | ಬಾಕಿ | ನಿಶ್ಚಿತ | ವ್ಯತ್ಯಾಸ ವಾಗುವ | ಸಂದಾಯ | ||||
| ರೂ.ಪೈ. | ರೂ.ಪೈ. | ರೂ.ಪೈ. | ರೂ.ಪೈ. | ರೂ.ಪೈ. | ರೂ.ಪೈ. | ಒಟ್ಟು | ಖುದು | |
............................................. ರಿಂದ .......................... ರೂ.ಗಳನ್ನು ಸ್ವೀಕರಿಸಲಾಗಿದೆ.
ಗ್ರಾಮ ಲೆಕ್ಕಿಗ
............................... ರೂ.ಗಳನ್ನು .................................. ದಿನಾಂಕದ .............................
......................... ಕ್ರಮ ಸಂಖ್ಯೆಯ ಚಲನ್ನಿನ ಮೇರೆಗೆ
......................... ಮೂಲಕ ಇರಸಾಲು ಮಾಡಲಾಗಿದೆ.
ಈ ನಮೂನೆಯಲ್ಲಿ ಹೊರತು ಭೂ ಕಂದಾಯದ ಯಾವ ರಸೀದಿಯೂ ಮಾನ್ಯವಾಗತಕ್ಕದಲ್ಲ ಭೂ ಕಂದಾಯದ ಪ್ರತಿಯೊಬ್ಬ ಸಂದಾಯಕಾರನೂ ತನ್ನ ಖಾತೆಯನ್ನು ಉಚಿತವಾಗಿ ನೋಡಲು ಹಕ್ಕುಳ್ಳವನಾಗಿರತಕ್ಕದ್ದು.