ನಮೂನೆ - 44 (104ನೇ ನಿಯಮವನ್ನು ನೋಡಿ) (ವ್ಯವಸಾಯೇತರ ಕಂದಾಯದ ಪರಿವರ್ತನೆಯ ಬಗೆಗಿನ ಪ್ರಮಾಣ ಪತ್ರ
.................................. ಜಿಲ್ಲೆಯ ................................... ತಾಲ್ಲೂಕಿನ ............................. ಹೋಬಳಿಯ ..................... ಗ್ರಾಮದ ............................. ಸರ್ವೆ ನಂಬರಿನ ಭೂಮಿಯ ಸಂಬಂಧದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರಂದು ಜಾರಿಗೆ ಬಂದ ದಿನಾಂಕವಾದ 1964ರ ಏಪ್ರಿಲ್ 1ಕ್ಕೆ ಹಿಂದಿನ ಕಂದಾಯ ವರ್ಷದಲ್ಲಿ ವಿಧಿಸಿದ ಅಥವಾ ವಿಧಿಸಬಹುದಾದ ................................ ರೂಪಾಯಿಗಳ ವಾರ್ಷಿಕ ವ್ಯವಸಾಯೇತರ ಕಂದಾಯದ ಐದರಷ್ಟಕ್ಕೆ ಸಮನಾದ ................................... ರೂಪಾಯಿಗಳ ಮೊಬಲಗನ್ನು ಸದರಿ ಅಧಿನಿಯಮದ 83ನೇ ಪ್ರಕರಣದ (4)ನೇ ಉಪಪ್ರಕರಣದ ಮೇರೆಗೆ ............................... ಜಿಲ್ಲೆಯ ........................................... ತಾಲ್ಲೂಕಿನ ..................................... ಕರ್ನಾಟಕ ಸರ್ಕಾರಕ್ಕೆ ಸಂದಾಯ ಮಾಡಿರುವ ಕಾರಣದಿಂದಾಗಿ, ಕರ್ನಾಟಕ ಸರ್ಕಾರವು ................................ ಜಿಲ್ಲೆಯ ಡೆಪ್ಯುಟಿ ಕಮೀಷನರು ................................................ ರಿಂದ ಹೊರಡಿಸಿದ .................................................... ಕ್ರಮ ಸಂಖ್ಯೆಯ ಆದೇಶಕ್ಕನುಗುಣವಾಗಿ ಸದರಿ ಭೂಮಿಯ ಸಂಬಂಧದಲ್ಲಿ ಮೇಲೆ ಹೇಳಿದ ವಾರ್ಷಿಕ ವ್ಯವಸಾಯೇರ ಕಂದಾಯವನ್ನು ಪರಿವರ್ತನೆಗೊಳಿಸಲು ಸಮ್ಮತಿಸಿದ್ದಾರೆ. ಮತ್ತು ಅಂಥ ಪರಿವರ್ತನೆಯ ಕಾರಣದಂದಾಗಿ ಸದರಿ ಭೂಮಿಯು ಸದರಿ ಅಧಿನಿಯಮದ ಸದರಿ ಉಪಬಂಧಗಳಿಗನುಸಾರವಾಗಿ 19................ನೆಯ ಕಂದಾಯ ವರ್ಷದಿಂದ ಯಾವುದೇ ವ್ಯವಸಾಯೇತರ ಕಂದಾಯದಿಂದ ವಿನಾಯಿತಿ ಪಡೆಯತಕ್ಕದ್ದು. ಈ ಪ್ರಮಾಣ ಪತ್ರವನ್ನು ಕರ್ನಾಟಕ ಸರ್ಕಾರದ ಪರವಾಗಿ ........................... ಜಿಲ್ಲೆಯ ಡೆಪ್ಯುಟಿ ಕಮೀಷನರು 19..............ನೆಯ .................... ದಿನದಂದು ಬರೆದುಕೊಟ್ಟಿದ್ದಾನೆ.
ಡೆಪ್ಯುಟಿ ಕಮೀಷನರ ಸಹಿ ಮೊಹರು
ಸ್ಥಳ: ಡೆಪ್ಯುಟಿ ಕಮೀಷನರ ಸಹಿ ಮೊಹರು
ದಿನಾಂಕ: